ಯು.ಟಿ.ಖಾದರಗೆ ಗೌರವ ಸನ್ಮಾನ
ಶಿಗ್ಗಾವಿ 21 : ಬೆಂಗಳೂರಿನ ವಿಧಾನಸೌದದ ಬ್ಲಾಂಕೆಟ್ ಹಾಲನಲ್ಲಿ ಪವಿತ್ರ ಹಜ್ ಯಾತ್ರೆ ನಿರ್ವಹಿಸಲು ತೆರಳುತ್ತಿರುವ ವಿಧಾನ ಸಭಾದಕ್ಷರಾದ ಯು.ಟಿ.ಖಾದರ ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮೊಹಮ್ಮದ್ ಹನೀಫ್ ಅಂಬೂರ, ರಿಯಾಝ ಅಹ್ಮದ ಪಾವೂರು, ಅಬ್ದುಲ್ ನಿಸಾರ್,ಹನೀಫ್.ಕೆ.ಎಂ, ಸಫ್ವಾನ್ ಉಪಸ್ಥಿತರಿದ್ದರು.