ಸಂಸದ ಈ ತುಕಾರಾಂ ಅವರ ನೂತನ ಕಚೇರಿ ಉದ್ಘಾಟನೆ
ಸಿರುಗುಪ್ಪ 17: ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಲೋಕಸಭಾ ಕ್ಷೇತ್ರದ ಸಂಸದ ಈ ತುಕಾರಾಂ ಅವರ ನೂತನ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಶುಭ ಹಾರೈಸಿದ ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಸಂಡೂರು ವಿಧಾನ ಸಭಾ ಕ್ಷೇತ್ರದ ಶಾಸಕಿ ಈ ಅನ್ನಪೂರ್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ ಎಸ್‌ಎಲ್ ಸ್ವಾಮಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ಅಧ್ಯಕ್ಷೆ ಆಶಾ ಲತಾ ಮುಖಂಡರಾದ ಸಿರುಗುಪ್ಪದ ಬಿ.ಜಿ. ಮಂಜುನಾಥರೆಡ್ಡಿ ಸಿರುಗುಪ್ಪ ನಗರಸಭಾ ಅಧ್ಯಕ್ಷರ ಪತಿ ಬಿ ವೆಂಕಟೇಶ್ ಬಿ ಉಮೇಶಗೌಡ ಮತ್ತಿತರ ಮುಖಂಡರು ಪಾಲ್ಗೊಂಡಿದರು.