ಶಿಕ್ಷಕರ ಕೋರತೆಯಿಂದ ಗಡೀಬಾಗದ ಕನ್ನಡ ಶಾಲೆಗಳು ಹಾಳಾಗಿದ್ದಾವೆ

Kannada schools that were not deported due to teachers' requests have been ruined.

ಶಿಕ್ಷಕರ ಕೋರತೆಯಿಂದ ಗಡೀಬಾಗದ ಕನ್ನಡ ಶಾಲೆಗಳು ಹಾಳಾಗಿದ್ದಾವೆ 

ಸಂಬರಗಿ, 04; ಗಡಿಭಾಗದ ಕೀರಿಯ ಕನ್ನಡ ಪ್ರಾಥಮೀಕ ಶಾಲೆಯಲ್ಲಿ ಶಿಕ್ಷಕರ ಕೋರತೆಯಿಂದ ರಾಜ್ಯ ಸರಕಾರ ಕಳೆದ ಮೂರು ವರ್ಷದಿಂದ ಅತೀತಿ ಶೀಕ್ಷಕರ ಮೇಲೆ ಶಾಲೆ ನಡೆಯುತಿದೆ ಮಾರ್ಚ 31 ಕ್ಕೆ ಅವರನ್ನು ಬೀಡುಗಡೆ ಮಾಡಿರುತ್ತಾರೆ ಆ ಶಾಲೆಗಳಿಗೆ ಪ್ರತ್ಯೆಕ್ಷವಾಗಿ ಮಾರ್ಚ 31ಕ್ಕೆ ಶಿಕ್ಷರಿಲ್ಲದೆ ರಜೆಯಾಗುತ್ತದೆ ವಿಧ್ಯಾರ್ತಿಗಳು ಶಾಲೆಗೆ ಬಂದು ಶೀಕ್ಷಕರಿಲ್ಲದೆ ಮರಳಿ ಮನಿಗೆ ಹೋಗುತ್ತಾರೆ 

ದೇಶೆ ಸ್ವಾತಂತ್ರವಾಗುವ ಮುಂಚಿತವಾಗಿ ಸಂಬರಗಿ ಗ್ರಾಮದ ದಾಸರ ತೋಟ ಶಾಲೆ, ಅರಳಿಹಟ್ಟಿ ಗ್ರಾಮದ ಶಾಲೆಗಳು ಸ್ಥಾಪನೆಯಾಗಿದ್ದು 100 ವರ್ಷ ಆದರು ಆ ಶಾಳೆಗಳಿಗೆ ಖಾಯಂ ಶೀಕ್ಷಕರು ಸಿಗತಾಯಿಲ್ಲ ಅದೆ ಪ್ರಕಾರ ಶೀರೂರ ಕೀರಿಯ ಕನ್ನಡ ಪ್ರಾಥಮೀಕ ಶಾಲೆ, ಬನಾಯಿ ತೋಟದ ಶಾಲೆ ಪಾಂಡೆಗಾಂವ, ಪಾಂಡೆಗಾಂವ ಗ್ರಾಮದ ಕಿರಿಯ ಪ್ರಾಥಮೀಕ ಶಾಲೆ, ಅನಂತಪಪೂರ ಗ್ರಾಮದ ಗೋಂದಳಿ ತೋಟದ ಶಾಲೆ, ಬಾರಿಗಡ್ಡಿ ತೋಟದ ಶಾಲೆ, ಸರಸ್ವತಿ ತೋಟದ ಶಾಲೆ, ಆಜೂರ ಗ್ರಾಮದ ಮಾಂಕಾಲ ತೋಟದ ಶಾಲೆ, ಗಡಿಬಾಗದ ಇನ್ನುಳಿದ ಕೀರಿಯ ಪ್ರಾಥಮೀಕ ಶಾಲೆ ವಿಧ್ಯಾರ್ಥಿಗಳಿದ್ದಾರೆ ಆದರೆ ಶಿಕ್ಷಕರಿಲ್ಲ  ಸರಕಾರ ಹಲವಾರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳು ತುಂಬಿಕೊಂಡಿಲ್ಲಾ ಪ್ರತೀ ವರ್ಷ ಅತಿತಿ ಶಿಕ್ಷಕರ ಮೇಲೆ ಶಾಲೆಗಳು ನಡೀತಾ ಇದ್ದಾವೆ ಪ್ರತೀ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50ರಿಂದ 70ರ ವರೆಗೆ ಇರುತ್ತದೆ ಅಂತಾ ಶಾಲೆಗಳಲ್ಲಿ ಅತಿತಿ ಶಿಕ್ಷಕರೆ ಮಕ್ಕಳ ಆದಾರಾಗಿದ್ದಾರೆ ಸರಕಾರದ ನೀಯಮದ ಪ್ರಕಾರ ಅವರನ್ನು ಬೀಡುಗಡೆ ಮಾಡುತ್ತಾರೆ ಅ ಪ್ರತೇಕ್ಷವಾಗಿ ಬೀಡುಗಡೆಯಾಗುತ್ತದೆ ಈ ಕೋರತೆಯಿಂದ ಗಡೀಬಾಗದ ಕನ್ನಡ ಶಾಲೆ ಹಾಳಗಿದ್ದಾವೆ ಯಾವ ಶಾಲೆಗಳಿಗೆ ಅತಿತಿ ಶಿಕ್ಷಕರು ಮಾತ್ರ ಇದ್ದಾರೆ ಅಂತಾ ಶಾಲೆಗಳು ಪ್ರದಾನ ಗುರುಗಳ ಚಾರ್ಜನ್ನು ಭ್ಯಾರೆ ಶಾಲೆಯ ಶೀಕ್ಷಕರೆ ನಿಡಿ ಅಧೀಕಾರಿಗಳು ಜಾರಿಕೊಂಡಿದ್ದಾರೆ 

ರಾಜ್ಯ ಸರಕಾರ ಗಡಿಬಾಗದಲ್ಲಿ ಕನ್ನಡ ಶಾಲೆಗಳು ಯಾವದೆ ಸಮಸ್ಯೆ ಇದ್ದರೆ ಪರಿಯಾಯ ಗೊಳಿಸ ಬೇಕೆಂದು ಆದೇಶ ಹೋರಡಿಸಿದ್ದಾರೆ ಕನ್ನಡ ಪರ ಸಂಘಟನೇಗಳು ಬೀದಿಗಿಳಿದು ಆದರೆ ರಾಜ್ಯ ಸರಕಾರ ಕನ್ನಡ ಶಾಲೆಗಳಿಗೆ ಅವಶ್ಯಕತೆ ಇದ್ದಷ್ಟು ಶಿಕ್ಷಕರನ್ನು ನೇಮಕ ಮಾಡೀಲ್ಲ ಭವೀಷದಲ್ಲಿ ಗಡಿಭಾಗದಲ್ಲಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿ ಬರತಾ ಇದಾವೆ. 

ಈ ಕುರಿತು ಚೀಕ್ಕೋಡಿ ಶೈಕ್ಷನಿಕ ಉಪ ನಿರ್ದೆಶಕರು ಎಸ್‌ಆರ್ ಸೀತಾರಾಮ ಇವರನ್ನು ಸಂಪರ್ಕಿಸಿದಾಗ ಯಾವ  ತೋಟದ ಶಾಲೆಗಳಿಗೆ ಖಾಯಂ ಸ್ವರುಪಿ ಒಂದು ಶೀಕ್ಷಕರಿಲ್ಲ ಅಂತಾ ಶಾಲೆಗಳು ಪರೀಶೀಲನೆ ಮಾಡಿ ಕ್ರಮ ತೇಗೆದುಕೋಳ್ಳ ಬೇಕು.