ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಗೆ ನಾಮಪತ್ರಸಲ್ಲಿಕೆ

ಲೋಕದರ್ಶನ ವರದಿ

ಕೊಪ್ಪಳ: 2019 ರಿಂದ 2014ನೇ ಸಾಲೀಗೆ ಜೂನ್ 13 ರಂದು ನಡೆಯುವ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಶಿಕ್ಷಣ ಇಲಾಖೆಯಿಂದ ಇರುವ 5 ಸ್ಥಾನಗಳಿಗೆ ಸಮಾನ ಮನಸ್ಕರ ತಂಡದಿಂದ ರವಿವಾರ ಚುನಾವಣಾಧಿಕಾರಿಗಳಾದ ಹುಲುಗಪ್ಪ.ಎಚ್.ಮಾದರ ಅವರಿಗೆ ನಾಮಪತ್ರವನ್ನು ಸಲ್ಲಿಸಲಾಯಿತು.

5 ಸ್ಥಾನಗಳಿಗೆ ಸಮಾನ ಮನಸ್ಕರ ತಂಡದಿಂದ ಬೀರಪ್ಪ ಅಂಡಗಿ,ಶಿವಪ್ಪ ಜೋಗಿ,ಗುರುರಾಜ ಪಾಟೀಲ,ಅಣ್ಣಪ್ಪ ಹಳ್ಳಿ,ವಿಜಯಲಕ್ಷ್ಮೀ ಮಠದ,ಹನುಮಂತ ಹಳ್ಳಿ,ಚಂದ್ರು ಹೆಳವರ ಒಟ್ಟು 7 ಅಭ್ಯಥರ್ಿಗಳು ನಾಮಪತ್ರವನ್ನು ಸಲ್ಲಿಸಿದರು.

ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಪ್ರಭು ಕಿಡದಾಳ. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘ ಅಧ್ಯಕ್ಷರಾದ ಮಾರುತಿ ಆರೇರ, ಉಪಾಧ್ಯಕ್ಷರಾದ ಬಾಲನಾಗಮ್ಮ, ಖಜಾಂಚಿ ಗುರುರಾಜ ಕುಲಕಣರ್ಿ, ನಿದರ್ೇಶಕರಾದ ಕಾಶೀನಾಥ,ರವಿಕುಕುಮಾರ, ದೇವರತ್ನ, ಯಲ್ಲಪ್ಪ,ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ, ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ, ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷರಾದ ಉಮೇಶ ಸುವರ್ೇ, ಸಾವಿತ್ರಿ ಬಾ ಪುಲೇ ಸಂಘದ ಅಧ್ಯಕ್ಷರಾದ ಅನ್ನಪೂರ್ಣ ಅಸ್ಕಿ,ಶ್ರೀಗೌರಿ ಬಿಜ್ಜಳ, ದೇವಪ್ಪ ಒಂಟಿಗಾರ, ಮಲ್ಲೇಶ, ಪ್ರದೀಪ, ಚಂದ್ರಗಿರಿಯಪ್ಪ, ನಾಗರಾಜ ಕುಷ್ಟಗಿ, ಬಸವಂತಪ್ಪ, ಅಡಿವೆಪ್ಪ ಬಾವಿಕಟ್ಟಿ, ಮೋಹಿನಪಾಷಾಬೀ, ಯಲ್ಲಪ್ಪ, ಚಂದ್ರು ಕುಷ್ಟಗಿ, ಬಸಪ್ಪ ದೇಸಾಯಿ, ರಾಮಣ್ಣ ಕಳ್ಳಿಮನಿ, ಸಂಗಪ್ಪ ರಾಟಿ, ನಿಂಗಪ್ಪ ಬೂದಿಹಾಳ ಮುಂತಾದವರು ಹಾಜರಿದ್ದರು.