ಇಂದು ಸವಿತಾ ಸಮಾಜ ಜಿಲ್ಲಾ ಕಾರ್ಯಾಲಯ ಕೃಷ್ಣಗೌಡ್ರ ಪಾಟೀಲರಿಂದ ಉದ್ಘಾಟನೆ
ಗದಗ 21: ಕರ್ನಾಟಕ ರಾಜ್ಯ ಸವಿತಾ ಸಮಾಜ ಬೆಂಗಳೂರು ಗದಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ನೇತೃತ್ವದಲ್ಲಿ ಮತ್ತು ಅವರ ನಿಯೋಗದ ಫಲವಾಗಿ ಇಗಾಗಲೇ ಸ್ಥಾಪನೆಗೊಂಡಿರೂವ ಗದಗ ಜಿಲ್ಲಾ ಸವಿತಾ ಸಮಾಜದಲ್ಲಿ ಪ್ರಥಮವಾಗಿ ಇತಿಹಾಸ ಸೃಷ್ಠಿಸಿದ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘ ನಿ. ಗದಗ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ನೂತನ ಕಾರ್ಯಾಲಯವು ಗದಗ ವಿವೇಕಾನಂದ ರೋಡ 4ನೇ ಕ್ರಾಸ್ ಮಾಲಿಪಾಟೀಲ ಆಸ್ಪತ್ರೆ ಹತ್ತಿರ ಕಮಿತ್ಕರ ಕಾಂಪ್ಲೇಕ್ಸ್ನಲ್ಲಿ ದಿ.22/5/2025 ಗುರುವಾರ ಬೆಳಿಗ್ಗೆ 10:15 ಘಂಟೆಗೆ ಶ್ರೀ ಲಕ್ಷ್ಮಿದೇವಿಗೆ ಮಹಾಪೂಜಾ ಕಾರ್ಯಕ್ರಮ ಮಾಡುವ ಮೂಲಕ ಗದಗ ಜಿಲ್ಲಾ ಯುವ ಕಾಂಗ್ರೇಸ್ ನೂತನ ಅಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರಿಂದ ಉದ್ಘಾಟನೆ ಜರಗುವುದು ಈ ಒಂದು ಪೂಜಾ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು ವಿವಿಧ ಸಮುದಾಯಗಳ ಮುಖಂಡರು ಗದಗ ಬೆಟಗೇರಿ ಸವಿತಾ ಸಮಾಜದ 5 ದೈವದ ಹಾಗೂ ಗದಗ ಜಿಲ್ಲೆಗೆ ಸಂಬಂದಿಸಿದ ಎಲ್ಲ ತಾಲ್ಲೂಕ ಸವಿತಾ ಸಮಾಜದ ಅಧ್ಯಕ್ಷರುಗಳು ಪದಾಧಿಕಾರಿಗಳು ಪ್ರಮುಖ ನಾಯಕರುಗಳು ಗುರುಹಿರಿಯರು ಯುವಕರು ಬಂಧು ಬಾಂಧವರು ಬಾಗವಹಿಸುವರು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದ್ದಾರೆ ಕಾರಣ ಸವಿತಾ ಸಮಾಜದ ಸರ್ವ ಬಂದು ಬಾಂಧವರು ಯುವಕರು ತಾಯಂದಿರು ಹಿತೈಷಿಗಳು ಹಾಗೂ ಸಮಾಜದ ಸರ್ವರೂ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ನೂತನ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಶುಭಕೊರಬೆಕೇಂದು ಹಿರಿಯರಾದ ಹನಮಂತಪ್ಪ ರಾಂಪೂರ. ಪರಶುರಾಮ ಕೊಟೇಕಲ್ಲ. ರಾಜು ಮಾನೆ. ವಿಕಾಸ ಕ್ಷೀರಸಾಗರ. ಅರೂಣ ರಾಂಪೂರ. ಸುರೇಶ ಬುದೂರ. ಶ್ರೀನಿವಾಸ ಕೊಟೇಕಲ್ಲ. ಹಾಗೂ ಚಾಯಾಚಿತ್ರಗಾರ ವಿನಾಯಕ ರಾಯಚೂರ ಪತ್ರಿಕಾ ಪ್ರಕಟಣೆಯ ಮುಲಕ ವಿನಂತಿಸಿದ್ದಾರೆಕೃಷ್ಣಾ ಎಚ್ ಹಡಪದ9845650612