ಸಹಕಾರ ಸಂಘದಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ
ರಾಣಿಬೆನ್ನೂರ 17: ನಗರದ ಗಂಗಾ ಸಹಕಾರ ಸಂಘದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ದಿ. 14ರಂದು ಆಚರಿಸಲಾಯಿತು.ಸಂತೋಷ್ ವಿ ಮಾಡಳ್ಳಿ, ಅನ್ನಪೂರ್ಣ ಬಾಕಿ, ಆಂಜನೇಯ ಬಾಳಿಕಾಯಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.ನಗರದ ಶ್ರೀ ಗಂಗಾ ಸಹಕಾರ ಸಂಘದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.