ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮ

ಶಿಗ್ಗಾವಿ೦೬: ಪೌರತ್ವ ಕಾಯ್ದೆಯ ಬಗ್ಗೆ ಪಟ್ಟಣದ ಪ್ರತಿಯೊಂದು ಮನೆ ಮನೆಗೂ ಹೋಗಿ ಈ ಕಾಯ್ದೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶಿವರಾಜ ಸಜ್ಜನ, ಜಿಲ್ಲಾ ಪ್ರದಾನಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯರಾದ ದಯಾನಂದ ಅಕ್ಕಿ, ರಮೇಶ ವನಹಳ್ಳಿ, ಆನಂದ ಸುಭೇದಾರ, ರೇಣುಕನಗೌಡ ಪಾಟೀಲ, ಸಂಗಪ್ಪ ಕಂಕನವಾಡ, ಸಂಜನಾ ರಾಯ್ಕರ, ಗೀತಾ ಬನ್ನಿಕೊಪ್ಪ, ಶಿವಣ್ಣ ಗಂಜೀಗಟ್ಟಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.