ದೇಶನೂರಿನಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ

Chhatrapati Shivaji Jayanti celebrations in Deshnoor

ನೇಸರಗಿ, 29 :  ಸಮೀಪದ ದೇಶನೂರ ಗ್ರಾಮದಲ್ಲಿ ಛತ್ರಪತಿ  ಶಿವಾಜಿ ಜಯಂತಿ ಉತ್ಸವವನ್ನು   ಆಚರಿಸಲಾಯಿತು.    ಈ ಕಾರ್ಯಕ್ರಮದಲ್ಲಿ    ಜಿ.ಪಂ ಮಾಜಿ ಸದಸ್ಯ, ನೇಸರಗಿ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಕೇರಿ, ಅಣ್ಣಪ್ಪ ಕಡಕೋಳ, ಅಡಿವೆಪ್ಪ ಮಾಳನ್ನವರ, ಮಲ್ಲಿಕಾರ್ಜುನ ಕಲ್ಲೋಳಿ, ಸಿಪಿಐ ಗಜಾನನ ನಾಯಕ, ಮಂಜುನಾಥ ಹುಲಮನಿ,ಶಿವಾನಂದ  ದೇಸಾಯಿ (ಪೊಲೀಸ್) , ಅಶೋಕ ಕಮತಗಿ, ಸದೆಪ್ಪ ಕಮತಗಿ, ಆಯುಬ್ ಗಣಾಚಾರಿ, ಗೋಪಾಲ ತಿಗಡಿ,ಗಣಪತಿ ಕಡಕೋಳ, ಚಂದ್ರು ಕಡಕೋಳ, ನಿಂಗಪ್ಪ ಕಡಕೋಳ, ಶಶಿಧರ ಕಡಕೋಳ ಸೇರಿದಂತೆ  ಇನ್ನೂ ಅನೇಕರು  ಇದ್ದರು.