ಮುಖ್ಯಮಂತ್ರಿ ಸಿದ್ದರಾಮಯ್ಯನವರ 2025ರ ಬಜೆಟ್ ನಿರಾಶಾದಾಯಕ

Chief Minister Siddaramaiah's Budget 2025 is disappointing

ಬೆಳಗಾವಿ 07: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ 2025ರ ಬಜೆಟ್ ನಿರಾಶಾದಾಯಕವಾಗಿದೆ. ಈ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆ ಸಮಗ್ರ ಅಭಿವೃದ್ಧಿ ನೀರೀಕ್ಷೆ ಹುಸಿಯಾಗಿದೆ. 

ಜಿಲ್ಲಾ ವಿಭಜನೆ ಆಗುತ್ತೆ ಅಂತಾ ತುಂಬಾ ನೀರೀಕ್ಷೆ ಇತ್ತು ಆದರೆ ಮತ್ತೇ ನೆನೆಗುದ್ದಿಗೆ ಹೊಯೀತು ಅಲ್ಲದೇ ಜಿಲ್ಲೆಯ ಬಹುತೇಕ ಬೇಡಿಕೆಗಳು ಮತ್ತೇ ನೀರೀಕ್ಷೆಗಳಾಗಿಯೇ ಉಳಿದಿವೆ. ಐದು ಗ್ಯಾರಂಟಿ ಭಾಗ್ಯಗಳನ್ನು ಜಾರಿಗೆ ತರುವ ಒತ್ತಡದಲ್ಲಿರುವ ಸರ್ಕಾರ ಈ ಬಜೆಟ್ ನಲ್ಲಿ ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಘೋಷಿಸಿರುವ ಎಲ್ಲ ಭರವಸೆಗಳು ಕೇವಲ ಹುಸಿಯಾಗಿ ಉಳಿಯಬಹುದು.                           

- ಪ್ರಶಾಂತ ಅರಳಿಕಟ್ಟಿ  

ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ (ಸಂತೋಷ ಅರಳಿಕಟ್ಟಿ ಬಣ)