ಯಮಕನಮರಡಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ

Dr. B. R. Ambedkar's birth anniversary celebration in Yamakanamaradi

ಲೋಕದರ್ಶನ ವರದಿ 

ಯಮಕನಮರಡಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ  

 ಯಮಕನಮರಡಿ, 14 :  ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ದಿ. 14 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ 134ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.  

 ಕಾಂಗ್ರೇಸ್ ಯುವ ದುರೀಣರಾದ ಕಿರಣ್ಸಿಂಗ್ ರಜಪೂತ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  

 ಈ ವೇಳೆಯಲ್ಲಿ ಜಾವೇದ ಜಕಾತಿ, ಶಶಿಕಾಂತ ಮೈತ್ರಿ, ಯಮುನಪ್ಪ ಗಿರೆನ್ನವರ, ಸುರೇಶ ಗುಡಿಕಡೆ, ದೇವಪ್ಪ ಹುನ್ನೂರಿ, ಸದಾನಂದ ಗುಡಿಕಡೆ, ರಾಜೀವ ಮೈತ್ರಿ, ಸೋಮು ಜೀವನ್ನವರ, ಪರಶುರಾಮ ಕಾಂಬಳೆ, ಮಂಜು ಮೇತ್ರಿ, ರಾಕೇಶ ಜೀವನ್ನವರ, ಮಾರುತಿ ಶಿರಗಾಂವಿ, ಆಕಾಶ ಪೂಜೇರಿ, ಸಾಗರ ತೆಳಗೇರಿ, ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ ಯುವಕ ಮಂಡಳದ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.