ನೀಡಸೋಸಿ ಶ್ರೀಗಳಿಗೆ ಗೌರವ ಸನ್ಮಾನ

Felicitation to Nidasosi Shri

ಚಿಕ್ಕೋಡಿ 29: ನೀಡಸೋಸಿಯ ಸಿದ್ದ ಸಂಸ್ಥಾನಮಠದ ಪೀಠಾಧಿಕಾರಿಗಳಾದ ಜಗದ್ಗರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳಿಗೆ ಇತ್ತೀಚಿಗೆ ಬೆಳಗಾವಿ ರಾಣಿ ಚೆನ್ನಮ್ಮಾ ವಿಶ್ವಾವಿದ್ಯಾಲಯದವರು ಡಾಕರೇಟ್ ಪದವಿಯನ್ನು ನೀಡಿ ಗೌರವಿಸಿದಕ್ಕಾಗಿ ಶ್ರೀಮಠದಲ್ಲಿ ಕಲಾವಿದರ ಓಕ್ಕೂಟದ ಪರವಾಗಿ ಧುಳಗನವಾಡಿ ರಂಗದರ್ಶನ ಗ್ರಾಮೀಣ ವಿಕಾಸ ಸಂಘದ ಅಧ್ಯಕ್ಷರಾದ ಭರತ ಕಲಾಚಂದ್ರ ಇವರು ಶ್ರೀಗಳಿಗೆ  ಶಾಲು ಹೊದಿಸಿ ಸ್ಮರಣಿಕೆ  ಫಲಪುಷ್ಪ ನೀಡಿ ಗೌರವಿಸಿದರು. ಕಲಾವಿದ ಅಪ್ಪಾಸಾಬ ಚಿಮಣೆ ಮಹಮ್ಮದ ಸ ಜಮಾದಾರ ಮಾರುತಿ ಶಂ ಗುರುವ ಉಪಸ್ಥಿತರಿದ್ದರು.