ಗುಂಡ್ಮಿ ಪಂಪಣ್ಣ ನಿಧನ

Gundmi Pampanna passed away

ಗುಂಡ್ಮಿ ಪಂಪಣ್ಣ ನಿಧನ 

ಕಂಪ್ಲಿ 21: ಕಂಪ್ಲಿ ದೇವಾಂಗ ಸಮುದಾಯದ ಮುಖಂಡ ಗುಂಡ್ಮಿ ಪಂಪಣ್ಣ(85) ಅನಾರೋಗ್ಯದಿಂದ ಬುಧವಾರ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಕಂಪ್ಲಿ ಪಟ್ಟಣದಲ್ಲಿ ನಡೆಯಲಿದೆ.