ದುರ್ಗಾದೇವಿ ದರ್ಶನ ಪಡೆದ ಶಾಸಕ ಬಾಬಾಸಾಹೇಬ ಪಾಟೀಲ

MLA Babasaheb Patil who had darshan of Goddess Durga

ನೇಸರಗಿ 22: ಅದ್ದೂರಿಯಾಗಿ ಪ್ರಾರಂಭವಾಗಿರುವ ಇಲ್ಲಿನ  ದುರ್ಗಾದೇವಿ ಜಾತ್ರಾ ಪ್ರಯುಕ್ತ ಗುರುವಾರದಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು   ದುರ್ಗಾದೇವಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಈ ಸಂದರ್ಭದಲ್ಲಿ ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ಸುರೇಶ ರಾಯಪ್ಪಗೋಳ, ರಮೇಶ ರಾಯಪ್ಪಗೋಳ, ಶಿವನಪ್ಪ ಮದೇನ್ನವರ, ಮಂಜುನಾಥ ಶಿಡ್ಲೆವ್ವಗೋಳ, ಸುರೇಶ ಲೆಂಕನಟ್ಟಿ, ದೇವೇಂದ್ರ  ಸೇರಿದಂತೆ ದಲಿತ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.