ರಾಜ್ಯ ಕರಾಟೆ ಪಂದ್ಯಾವಳಿ: ನಗರಕ್ಕೆ 4 ಚಿನ್ನದ ಪದಕ

ಲೋಕದರ್ಶನವರದಿ

ರಾಣೆಬೆನ್ನೂರು:  ದಕ್ಷಿಣ ಕನ್ನಡದ ಮೂಡಬಿದರೆಯ ಭ್ರಹ್ಮಶ್ರೀಗುರುನಾರಾಯಣ ಸಮುದಾಯ ಭವನದಲ್ಲಿ ಕಳೆದ 13ರಿಂದ 15ರವರೆಗೆ ಮೂರುದಿವಸಗಳ ಕಾಲ ಕನರ್ಾಟಕ ಕರಾಟೆ ಡೋ ಸ್ಪೋಟ್ಸ್ ಅಸೋಸೀಯೇಷನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಡೋ ಸ್ಪೋಟರ್್ ಅಸೋಸಿಯೇಷನ್ಸಂಯುಕ್ತವಾಗಿ 2019ನೇ ಸಾಲಿನ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಆಯೋಜಿಸಿತ್ತು.  ಅತ್ಯಂತ ಸ್ಪಧರ್ಾತ್ಮಕವಾಗಿ ನಡೆದ ಕರಾಟೆ ಪಂದ್ಯಾವಳಿಯಲ್ಲಿ ರಾಣೆಬೆನ್ನೂರು ನಗರದ ವಿಜಯ ಅಗಡಿ ಮಾರ್ಷಲ್ ಆಟ್ಸರ್್ ಅಕಾಡೆಮಿ ವಿದ್ಯಾಥರ್ಿಗಳು ಪಾಲ್ಗೊಂಡು ಎಂದಿನಂತೆ ತಮ್ಮ ಸಾಧನೆ ಮೆರೆದು ಈ ಭಾರಿಯು ಬಾಲಕ, ಬಾಲಕಿಯರ ಸಬ್ ಜ್ಯೂನಿಯರ್, ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 4ಚಿನ್ನ, 1 ಕಂಚಿನ ಪದಕ ಗಳಿಸಿ ಜಿಲ್ಲೆಗೆ ಕೀತರ್ಿ ತಂದಿದ್ದಾರೆ. 

ಬಾಲಕರು: ಹರ್ಷ ಎಫ್.ಎಂ.( ಚಿನ್ನ),ರಕ್ಷಿತ್ ಡಿ. ಪಾಟೀಲ್(ಚಿನ್ನ), ಶರತ್ ಎಸ್.(ಕಂಚು) ಮತ್ತು ಬಾಲಕಿಯರು: ಚಂದನ ಜಿ. ನಾಯ್ಕ್(ಚಿನ್ನ) ಸಾಧನೆ ಮೆರೆದ ವಿದ್ಯಾಥರ್ಿಗಳಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷ ಶಿಹಾನ್ ನಿತ್ಯಾನಂದ ಕೆಮ್ಮಣ್ಣು, ಕಾರ್ಯದಶರ್ಿಗಳಾದ ಕೀತರ್ಿ ಜಿ.ಕೆ., ಡಾ|| ಕರಾಟೆ ಎ.ಪಿ. ಶ್ರೀನಾಥ್, ವಸಂತ್ ಪೂವೈಯ್ಯ, ಡೋಮಿನಿಕ್ ಸೋವಿಯೋ, ಡಾನ್ ಬಾಸ್ಕೋ, ವಿಜಯ ಅಗಡಿ ಮೊದಲಾದವರು ಹಾಧರ್ಿಕವಾಗಿ ಅಭಿನಂದಿಸಿದ್ದಾರೆ.