ಉಪ ಸಭಾಧ್ಯಕ್ಷರಿಂದ ಸಮೀಕ್ಷೆ ಮಾಹಿತಿ

Survey information from the Deputy Speaker

ಉಪ ಸಭಾಧ್ಯಕ್ಷರಿಂದ ಸಮೀಕ್ಷೆ ಮಾಹಿತಿ  

ಹಾವೇರಿ 21: ಪರಿಶಿಷ್ಟ ಜಾತಿ ಸಮೀಕ್ಷೆ ತಂಡ ಮಂಗಳವಾರ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರ​‍್ಪ ಲಮಾಣಿ ಅವರ ಮನೆಗೆ ಭೇಟಿ ನೀಡಿ, ಪರಿಶಿಷ್ಟ ಜಾತಿ ಸಮೀಕ್ಷೆ ಕುರಿತು ಮಾಹಿತಿ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ ಇತರರು ಉಪಸ್ಥಿತರಿದ್ದರು.