ಮತ್ತೆ ಮೋದಿ ಪ್ರಧಾನಿ: ನಮೋ ಪಾದಯಾತ್ರೆ

ಲೋಕದರ್ಶನವರದಿ

ವಿಜಯಪುರ: ನಗರದ ್ರ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ತೊರವಿ ನರಸಿಂಹ ದೇವಸ್ಥಾನಕ್ಕೆ ನರೇಂದ್ರ ಮೋದಿ ಯವರು ಮತ್ತೆ ಪ್ರಧಾನಿ ಯಾಗಲೆಂದು ದೇಶ ರಕ್ಷಕರ ಪಡೆಯಿಂದ ನಮೋ ಪಾದಯಾತ್ರೆ ಮಾಡಲಾಯಿತು.

       ಚಂದನ ಹಿರೇಮಠ ಮಾತನಾಡಿ, 2014 ರಲ್ಲಿ ಇದೆ ತರಹದ ಪಾದಯಾತ್ರೆ ಕೈಗೊಂಡಿದ್ದೇವು ಆಗ ವಿಜಯಪುರ ಮೀಸಲು ಲೋಸಭೆಯ ನಮ್ಮ ಅಭ್ಯಥರ್ಿಯವರು ಗೆಲವು ಸಾಧಿಸ್ಸಿದ್ದರು ಮತ್ತು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ನಡಿಸಿದ ಆಡಳಿತ ನೋಡಿ ಭಾರತದ ಭವಿಷ್ಯ ಸರಿಯಾದ ಕೈಯಲ್ಲಿ ಇದ್ದು ಮುಂಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಯವರು ಮತ್ತೆ ಪ್ರಧಾನಿ ಆದರೆ ಮಾತ್ರ ನಮ್ಮ ದೇಶ ಬಲಿಷ್ಠ ವಾಗುವುದಿದೆ ಎಂದರು.

    ಗೋವಿಂದ ತಾಪಡಿಯಾ ಮಾತನಾಡಿ, ಆಗಸ್ಟ 26 ದಿಂದ ಅಧಿಕೃತವಾಗಿ ಚಾಲನೆಗೊಂಡ ನಮ್ಮ ದೇಶ ರಕ್ಷಕರ ಪಡೆ ಸಂಘಟನೆಯು ಮೋದಿಯವರ ಗೆಲುವಿಗಾಗಿ ಶ್ರಮಿಸುತ್ತಿರುವ ನಮ್ಮ ಸಂಘಟಿಗರು ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿರುವುದು ನೋಡಿದರೆ ನನಗೆ ಸಂಘಟನೆಯ ಜೊತೆ ಕೆಲಸ ಮಾಡುವುದು ಹೆಮ್ಮೆ ಅನಿಸುತ್ತಿದೆ ಎಂದರು.

    ಸಂಯೋಜಕರಾದ ರೋಹನ ಆಪ್ಟೆ, ಅಜಯ ಸೂರ್ಯವಂಶಿ , ರಾಘವೇಂದ್ರ ಮಿರೇಕರ, ಗುರುರಾಜ ರಾವ ,ರಜನಿ ಸಂಬಣ್ಣಿ , ರಾಮ ಕವಟಗಿ , ಕೃಷ್ಣಾ ಗುನ್ಹಾಳಕರ, ಶಿವರುದ್ರ ಬಾಗಲಕೋಟ, ಸಮೀರ್ ಕುಲಕಣರ್ಿ, ಅಮಿತ ದೇಸಾಯಿ, ಮೋಹನ ಪತ್ತಾರ , ಸಂಜಯ ಮಹೇಂದ್ರೇಕರ , ಶಿವರಾಜ ಬಿರಾದಾರ, ಬಸವರಾಜ ತುಪ್ಪದ, ಕೃಷಾ ಕುಲಕಣರ್ಿ, ರೋಹಿತ ಕೊಪ್ಪದ, ಸಂತೋಷ ಕುಲಕಣರ್ಿ,ಆದಿತ್ಯ ತಾವರಗೇರಿ, ಇದ್ದರು.