ಬಿ.ಆರ್. ಅಂಬೇಡ್ಕರ್ ರವರ 134 ನೇ ಜಯಂತಿ ಅಂಗವಾಗಿ ನಗರ ಸಭೆ
ಗದಗ-14:ಗದಗ ಜಿಲ್ಲಾ ಮಾದಿಗರ ಸಮಾನತೆ ಸಮಿತಿ, ಗದಗ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ 134 ನೇ ಜಯಂತಿ ಅಂಗವಾಗಿ ನಗರ ಸಭೆ ಸದಸ್ಯರಾದ ಶ್ರೀ ಕೃಷ್ಣ ಪರಾಪುರರವರ ನೇತೃತ್ವದಲ್ಲಿ ಡಿ.ಸಿ. ಮಿಲ್ಲ ರಸ್ತೆ, ತಳಗೇರಿ ಓಣಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರೆ್ಣ ಮಾಡುವ ಮೂಲಕ ಜಯಂತೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ, ಯುವರಾಜ ಬಳ್ಳಾರಿ, ಗೋವಿಂದರಾಜ ಬಳ್ಳಾರಿ, ನಾಗರಾಜ ಕಿನ್ನರಿ, ಮಹೇಶ್ ನಾನಬಾಲ್, ಸುಕಪ್ಪ ಗುತ್ತಿ, ಪರಶುರಾಮ ಸಿತಿಮಾನಿ, ಪರುಶುರಾಮ ಸಂಗಾಪುರ, ವಿಜಯ ಎಫ್,ಟಿ., ಪರಶುರಾಮ ಪೂಜಾರ, ಹಾಗೂ ಓಣಿಯ ಮಹಿಳೆಯರಾದ ದಂಡಕ್ಕ ಬಳ್ಳಾರಿ, ರೇಣುಕಾ ಬಳ್ಳಾರಿ ನಾಗವ್ವ ತಾಜುಲ್, ಹುಲಿಗೆವ್ವ ಬಳ್ಳಾರಿ, ನಾಗಮ್ಮ ಕೆ.ಬಳ್ಳಾರಿ, ರೇಣುಕಾ ಯಟ್ಟಿ, ನಾಗಮ್ಮ ನಾನಬಾಲ, ಇರಕ್ಕ ಬಳ್ಳಾರಿ, ಪದ್ಮಾ ನಾ.ಕಿನ್ನರಿ, ಲಕ್ಮಿ ರಾ.ಬಳ್ಳಾರಿ, ಮಕ್ಕಳು ಉಪಸ್ಥಿತರಿದ್ದರು. ಕಾರಣ ಆಚರಣೆ ಕುರಿತು ತಮ್ಮ ದಿನಪತ್ರಕೆಯಲ್ಲಿ ಪ್ರಕಟಿಸಲು ಆದರಪೂರ್ವಕವಾಗಿ ಕೋರಿದೆ. ಈ ಕುರಿತು ತಮ್ಮ ದಿನಪತ್ರಕೆಯಲ್ಲಿ ಪ್ರಕಟಿಸಲು ಆದರಪೂರ್ವಕವಾಗಿ ಕೋರಿದೆ.