ಛತ್ರಪತಿ ಶಿವಾಜಿ ಮಹಾರಾಜ ಜಯಂತಿ: ಮಾಲಾರೆ​‍್ಣ

Chhatrapati Shivaji Maharaja Jayanti: Malaren

ಛತ್ರಪತಿ ಶಿವಾಜಿ ಮಹಾರಾಜ ಜಯಂತಿ: ಮಾಲಾರೆ​‍್ಣ 

ಧಾರವಾಡ 19: ದಿ. 19ಬುಧವಾರ ರಂದು ಛತ್ರಪತಿ ಶಿವಾಜಿ ಮಹಾರಾಜರವರ ಜಯಂತಿ ಅಂಗವಾಗಿ ಶಿವಾಜಿ ಸರ್ಕಲ್ ಧಾರವಾಡದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರವರ ಪುತ್ಥಳಿಗೆ ಮುಂಜಾನೆ 10. 30 ಗಂಟೆಗೆ ದುರ್ಗಮ್ಮ ಶಶಿಕಾಂತ ಬಿಜವಾಡ ಉಪ ಮಹಾಪೌರರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಇವರು ಮಾಲಾರೆ​‍್ಣ ಮಾಡಿದರು.  ಪಾಲಿಕೆ ಸದಸ್ಯರಾದ ಶಂಕರ ಸೇಳಕೆ, ಈರೇಶ ಅಂಚಟಗೇರಿ, ಸುರೇಶ ಬೇದ್ರೆ ಹಾಗೂ ವಲಯ ಸಹಾಯಕ ಆಯುಕ್ತರು ವ.ಕ. ನಂ-03 ಅರವಿಂದ ಜಮಖಂಡಿ ಮತ್ತು ಸಾರ್ವಜನಿಕರು ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು