ಲೋಕದರ್ಶನ ವರದಿ
ಶಿಗ್ಗಾವಿ15 : ಧಾರವಾಡದ ಕೆಸಿಸಿ ಬ್ಯಾಂಕಿಗೆ ಎರಡನೇ ಬಾರಿ ನಿದರ್ೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಗಂಗಣ್ಣ ಸಾತಣ್ಣವರ ಅವರನ್ನು ತಾಲೂಕಿನ ಹುಲಗೂರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಹುಲಗೂರ ವತಿಯಿಂದ ಸನ್ಮಾನಿಸಿಲಾಯಿತು.
ಸಂಘದ ಅದ್ಯಕ್ಷ ವಿರೇಶ ಸೊಬರದ, ಯಲ್ಲಪ್ಪಗೌಡ ಪಾಟೀಲ, ಶಿವಪ್ಪ ಚಕ್ರಸಾಲಿ, ಶೇಖಣ್ಣ ಗಣಾಚಾರಿ, ಶಂಕರಗೌಡ ಆವೋಜಿ, ವಿ ಟಿ ಪಾಟೀಲ, ವಿ ಎಫ್ ಸುರಪಗಟ್ಟಿ ಸೇರಿದಂತೆ ಇತರರು ಹಾಜರಿದ್ದರು.