ಲೋಕದರ್ಶನ ವರದಿ
ಬೆಳಗಾವಿ ಂ4: ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಬೆಳಗಾವಿಯಲ್ಲಿ ದಿ: 29 ರಿಂದ ಂ3ರವರೆಗೆ ಜಾಗೃತಿ ಅರಿವು ಸಪ್ತಾಹವನ್ನಾಗಿ ಅಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಎಲ್ಲ ವಿದ್ಯಾಥರ್ಿಗಳಿಗೆ ಭ್ರಷ್ಟಾಹಾರ ನಿಮರ್ೂಲನೆ ಮತ್ತು ನವಭಾರತ ನಿಮರ್ಾಣದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಬುಧವಾರ, ದಿ.31ರಂದು ನಮ್ಮ ಸಂಸ್ಥೆಯ "ರಾಷ್ಟ್ರೀಯ ಸೇವಾ ಯೋಜನೆ" ಯ ಅಂಗ ಮತ್ತು "ಏಅರ್ ಪೋರ್ಟ ಅಥಾರಿಟಿ ಆಫ್ ಇಂಡಿಯಾ" ಸಹಯೋಗದೊಂದಿಗೆ ಭಾಷಣ ಸ್ಪಧರ್ೆಯನ್ನು ಅಯೋಜಿಸಲಾಗಿತ್ತು. ವಿದ್ಯಾಥರ್ಿಗಳಾದಂತಹ ಕು.ಅಜಯ ಮನ್ನೋಳಕರ, ಪಾಲ ಡಿಸೋಜಾ, ಪೂಣರ್ಿಮಾ ಲಂಗೋಟಿ,ಪೂಜಾ ಶಿವಪೇಠಿ,ರಾವೂತ,ಕೀತರ್ಿ ನೇಗಿನಹಾಳ,ಐಶ್ವಯರ್ಾ ಬಣಗಾರ, ಶುಭಂ ಮತ್ತು ಶ್ರೀಧರ ಮುಂತಾದವರು ಭ್ರಷ್ಟಾಹಾರ ನಿಮರ್ೂಲನೆ ಮತ್ತು ನವಭಾರತ ನಿಮರ್ಾಣದ ಕುರಿತು ಮಾತನಾಡಿದರು. ರಾಜೇಶ ಕುಮಾರ ಮೌರ್ಯ, ಏಅರ್ ಪೋರ್ಟ ಡೈರೇಕ್ಟರ್ ಏಅರ್ ಟ್ರಾಫಿಕ್ ಕಂಟ್ರೋಲ ವಿಭಾಗದ ಮುಖ್ಯಸ್ಥರಾದ ದೇಸಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾಥರ್ಿಗಳಿಗೆ ಭ್ರಷ್ಟಾಹಾರ ನಿಮರ್ೂಲನೆ ಮತ್ತು ನವಭಾರತ ನಿಮರ್ಾಣದ ಸಂಕಲ್ಪ ಮಾಡಲು ಕರೆ ನೀಡಿದರು.