ಡಿ ವೀರೇಶ ಅವರಿಗೆ ಪಿಎಚ್‌.ಡಿ ಪದವಿ ಪ್ರಧಾನ

D Veeresh has a Ph.D

ಡಿ ವೀರೇಶ ಅವರಿಗೆ ಪಿಎಚ್‌.ಡಿ ಪದವಿ ಪ್ರಧಾನ

ಮುಳಗುಂದ 22: ಪಟ್ಟಣದ  ಮಲ್ಲೇಶಪ್ಪ ಬಳ್ಳಾರಿ ಮತ್ತು ಸುಲೋಚನ ಬಳ್ಳಾರಿಯವರ ಮಗನಾದ ಡಿ ವೀರೇಶ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗವು ಪಿಎಚ್‌.ಡಿ ಪದವಿಯನ್ನು ನೀಡಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಮರೇಶ ಯಾತಗಲ್ ಅವರ ಮಾರ್ಗದರ್ಶನದಲ್ಲಿ ’ವಿಜಯನಗರ ಜಿಲ್ಲೆಯ ಸ್ಮಾರಕ ಶಿಲ್ಪಗಳು’ ವಿಷಯದ ಕುರಿತು ಅವರು  ಮಂಡಿಸಿದ ಮಹಾಪ್ರಬಂಧಕ್ಕೆ  ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.  

ಡಾ. ಡಿ. ವೀರೇಶ ಅವರಿಗೆ ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ಹಿರಿಯರು, ಕುಟುಂಭವರ್ಗ, ಸ್ನೇಹಬಳಗ ಶುಭಹಾರೈಸಿದೆ.