ಲೋಕದರ್ಶನ ವರದಿ
ಗಜೇಂದ್ರಗಡ 03: ಶಾಲೆ ಎಂಬ ಹೂದೊಟದಲ್ಲಿ ಮಕ್ಕಳೆ ಹೂಗಳು ಮಕ್ಕಳಿಗೆ ಅವಶ್ಯಕ ವಸ್ತುಗಳನ್ನು ನೀಡುವುದು ಅಧ್ಯಯನಕ್ಕೆ ಪ್ರೋತ್ಸಾಹಿಸುವದು ಸಮಾಜದ ಪೋಷಕರ ಕರ್ತವ್ಯವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷರಾದ ಬಸಪ್ಪ ಸಿ ಜುಟ್ಲ ಅವರು ಹೇಳಿದರು.
ಅವರು ಸಮೀಪದ ನಿಡಗುಂದಿ ಗ್ರಾಮದ ಎಂ ಸಿ ಎಸ್ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ನೋಟಬುಕ್, ವಾಟರ್ ಬಾಟಲ್, ಸ್ಕೂಲ್ ಬ್ಯಾಗ್ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪರಪ್ಪ ಅಣಗೌಡ್ರ, ಕಳಕಪ್ಪ ಹೊಟ್ಟಿನ, ಬಸಪ್ಪ ಜುಟ್ಲದ, ಕನಕಪ್ಪ ವಡ್ಡರ, ವೀರಯ್ಯ ಮಠಪತಿ ಉಮೇಶ ಜುಟ್ಲದ, ಶೇಕಪ್ಪ ಹಿರೇಮನಿ, ಚೇತನ ಅಣಗೌಡ್ರ, ಮತ್ತು ಶಾಲಾ ಎಸ್ ಡಿ ಎಮ್ಮೆ ಸಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು ಧರ್ಮರ ಮಠದ ಅಜ್ಜರು, ಶಾಲೆಯ ಸರ್ವಸಿಬ್ಬಂದಿ ಉಪಸ್ಥಿತರಿದ್ದರು.