ಡಾ. ಎನ್ ಮೂರ್ತಿ ಸಮಿತಿ ಯಿಂದ ಸಂವಿಧಾನ ಸಮರ್ಣ ದಿನಾಚರಣೆ
ಬಳ್ಳಾರಿ 26: ಬಳ್ಳಾರಿ ನಗರದಲ್ಲಿರುವ ಫಸ್ಟ್ ಗೇಟ್ ಹತ್ತಿರ ಇರುವ ಡಾಽಽ ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಳ್ಳಾರಿ ಜಿಲ್ಲೆ ಹಾಗೂ ನಗರ ಘಟಕದ ವತಿಯಿಂದ ನವೆಂಬರ್ 26 ಸಂವಿಧಾನ ಸಮರಾ್ಣ ದಿನದ ಅಂಗವಾಗಿ ಬಾಬಾ ಸಾಹೇಬ್ ಡಾಽಽ ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ಭಂಡಾರಿ ರವರು ಪುಷ್ಪ ಮಾಲಾರೆ್ಣ ಮಾಡುವುರ ಮೂಲಕ ಗೌರವಿಸಲಿಸಿದರು.
ನಂತರದಲ್ಲಿ ಮಾತನಾಡಿ ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ನೀಡಿದೆ ಮತ್ತು ಸರ್ವರಿಗೂ ಮೂಲಭೂತ ಹಕ್ಕುಗಳ ಕರ್ತವ್ಯಗಳನ್ನು ನೀಡಿದೆ ಎಂದುರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಎನ್.ಕೆ.ಹೆಚ್ ಬಸವರಾಜ್ , ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್ ಕುಮಾರ್ ಸ್ವಾಮಿ ಭಂಡಾರಿ, ಉಪಾಧ್ಯಕ್ಷರುಗಳಾದ ಮೋಹನ್ ರಾಮ್ , ಹರಿವಾಣ ಮಲ್ಲಿಕಾರ್ಜುನ , ಮಲ್ಲೇಶ್ , ಉದಯ್ ಕುಮಾರ್, ನಗರಾಧ್ಯಕ್ಷರಾದ ಷಣ್ಮುಖ , ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ ಎಸ್ ಭಂಡಾರಿ , ಕಾರ್ಯಾಧ್ಯಕ್ಷರಾದ ಹೆಚ್.ಹುಲಿರಾಜ್ , ಹಾಗೂ ಶಿವಕುಮಾರ್ , ಪರಶುರಾಮ್ , ಕರ್ನಾಟಕ ಏಕೀಕರಣ ಸೇನಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪಿ ಶೇಖರ್, ಚಿಗುರು ಕಲಾತಂಡದ ಅಧ್ಯಕ್ಷರಾದ ಎಸ್.ಎಂಹುಲುಗಪ್ಪ , ಖಾದರ್ ಬಾಷ , ಇನ್ನು ಹಲವಾರು ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.