ಗದಗ ಬೆಟಗೇರಿ ಅವಳಿ ನಗರದಲ್ಲಿ ಹೈಟೆಕ್ ಗಟಾರ ನಿರ್ಮಾಣದ ಪರ್ವ

Gadag Betageri Twin Cities Hi-Tech Gutter Construction Festival

ಗದಗ ಬೆಟಗೇರಿ ಅವಳಿ ನಗರದಲ್ಲಿ ಹೈಟೆಕ್ ಗಟಾರ ನಿರ್ಮಾಣದ ಪರ್ವ

ಗದಗ 25: ಇತ್ತೀಚಿಗಷ್ಟೇ ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡಗಳ ಮತ್ತು ಬಡಾವಣೆಗಳಲ್ಲಿ ಕಾನೂನು ಮತ್ತು ಸಂಸದೀಯ ವ್ಯೆವಹಾರಗಳ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗದಗ ಬೆಟಗೇರಿಯ ಅಭಿವೃದ್ಧಿಯ ಹರಿಕಾರರಾದ ಸನ್ಮಾನ್ಯ ಡಾ!! ಎಚ್ ಕೆ ಪಾಟೀಲ್  ಸಾಹೇಬರ ಮತ್ತು ಮಾಜೀ ಶಾಸಕರಾದ ಸನ್ಮಾನ್ಯ ಡಿ ಆರ್ ಪಾಟೀಲ್ ರವರ ಸ್ಪಷ್ಟವಾದ ನಿರ್ದೇಶನದ ದ್ಯೋತಕವಾಗಿ ಅವಳಿ ನಗರದಲ್ಲಿರುವ ಗಟಾರ ವ್ಯೆವಸ್ಥೆಗಳಿಗೆ ಹೈಟೆಕ್ ಸ್ಪರ್ಶ ನೀಡಲು ಸಲಹೆ ನೀಡಲಾಗಿರುತ್ತದೆ.  

               ಆ ಪ್ರಯುಕ್ತ ದಿನಾಂಕ 25/01/2025 ರಂದು ಗದಗ ಬೆಟಗೇರಿ ನಗರಸಭೆಯ ವಾಡ9.ನಂ-27 ನೇ ವಾರ್ಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣ (ಸ್ಟೇಡಿಯಂ) ಪಕ್ಕದ ರಸ್ತೆಯ ಚರಂಡಿ (ಗಟಾರ್) ನಿರ್ಮಾಣದ  ಕಾಮಗಾರಿಯನ್ನು  ವಾರ್ಡಿನ  ಜನಪ್ರಿಯ ನಗರಸಭೆ ಸದಸ್ಯಣಿಯವರಾದ ಲಲಿತಾ.ಬ ಅಸೂಟಿ ಇವರು ಭೂಮಿ ಪೂಜೆಯನ್ನು ನೆರವೇರಿಸುವ  ಮೂಲಕ ಚಾಲನೆ ನೀಡಿದರು. 

                              ಈ ಸಂದರ್ಭದಲ್ಲಿ ಬಡಾವಣೆಯ ಹಿರಿಯರಾದ..ಖ.ಗಿ.ಮರಡ್ಡಿ. ಕ.ಃ.ಹೂಸಮನಿ. ರೇವಣಶಿದ್ದಪ್ಪ. ಯಳಮಲಿ. ಗದಗ ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಬಿ.ಅಸೂಟಿ  ಪ್ರೊ.ಒ.ಅ. ಕಟ್ಟಿಮನಿ ಅಜ್ಜಂಪುರ ಶೆಟ್ರು. ಒ.ಊ.ಶೇಖ ಬಾಲಚಂದ್ರ ಭರಮಗೌಡ್ರು..ಶೇಖ.ಈರ​‍್ಪ.ಹೂಂಬಳ. ಪ್ರವೀಣ.ಹುಣಸಿಮರದ.ಹಾಗೂ ಇನ್ನಿತರರು ಉಪಸ್ಥರಿದ್ದರು.