ಕರವೇ ತಾಲೂಕಾಧ್ಯಕ್ಷರಾಗಿ ಗೌಸುಸಾಬ ಕಲಾವಂತ ನೇಮಕ

Gaususaba Kalavanta appointed as Karave Taluka President

 ಕರವೇ ತಾಲೂಕಾಧ್ಯಕ್ಷರಾಗಿ ಗೌಸುಸಾಬ ಕಲಾವಂತ ನೇಮಕ 

ಶಿರಹಟ್ಟಿ 13: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ)ಗದಗ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ರಾಮಪ್ಪ ಬೇಲೂರ ಇವರು ಶಿರಹಟ್ಟಿ ತಾಲೂಕಾ ಕರವೇ ಅಧ್ಯಕ್ಷರನ್ನಾಗಿ ಗೌಸುಸಾಬ ಕಲಾವಂತ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.