ಹನುಮ ಜಯಂತಿಯ ಪ್ರಯುಕ್ತ ಹನುಮ ಇರುಮುಡಿ ಪೂಜೆ
ಕುಕುನೂರ 11: ಪಟ್ಟಣದ ದ್ಯಾಂಪೂರ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಹನುಮ ಜಯಂತಿಯ ಪ್ರಯುಕ್ತ ಹನುಮ ಮಾಲಾ ದಾರಿಗಳಿಂದ ಸತತವಾಗಿ 10ನೇ ವರ್ಷದ ಇರುಮುಡಿ ಪೂಜೆ ಮತ್ತು ಅನ್ನ ಸಂತರೆ್ಣ ಕಾರ್ಯಕ್ರಮ ದಿ: 10 ಗುರುವಾರದಂದು ನೆರವೇರಿಸಲಾಯಿತು.
ಹನುಮ ಮಾಲಾಧಾರಿ ಬಸವರಾಜು ಉಮಚಗಿ ಮಾತನಾಡಿ ದಿ: 12 ರಂದು ನೆರವೇರಲಿರುವ ಹನುಮ ಜಯಂತಿಯ ಆಚರಣೆಗೆ ಕುಕನೂರು ಪಟ್ಟಣದಿಂದ 18 ಜನ ಯುವಕರು ಹನುಮ ಮಾಲಾದಾರಿಗಳಿಗೆ ಇರುಮುಡಿ ಪೂಜೆಯನ್ನು ಬೆಳಗ್ಗೆ ಸಮರ್ಿಸಿ ನಂತರ ಮಧ್ಯಾಹ್ನ ಒಂದು ಗಂಟೆಗೆ ಅನ್ನ ಸಂತರೆ್ಣ ನೆರವೇರಿಸಲಾಯಿತು.
ನಾಡಿನ ಸಕಲ ಜೀವರಾಶಿಗಳು ಹಾಗೂ ನಾಡಿನ ಜನರೆಲ್ಲ ಮತ್ತು ರೈತರಿಗೆ ಮಳೆ ಬೆಳೆ ಸುಭಿಕ್ಷವಾಗಿರಲಿ ಎಂದು ಹನುಮ ಮಾಲಾಧಾರಿಗಳು ಪೂಜೆಯನ್ನು ಸಮರ್ಿಸಿ ಸಂಕಲ್ಪವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿಮಹೇಶ್ ಈಬೇರಿ, ವೀರೇಶ ಮಡಿವಾಳರ, ರುದ್ರಯ್ಯ ಬಂಡಿ, ರಮೇಶ ಹೂಗಾರ್, ವೆಂಕಟೇಶ್ ಹುನಗುಂದ, ಶರಣ ಅಸಲಿ, ಶಂಕರ ಈಬೇರಿ, ಹನುಮಂತ ಗೊರಲೆಕೊಪ್ಪ, ವೀರೇಶ್ ಕುಕನೂರ, ವಿದ್ಯಾನಂದ ಗೌಡ್ರು, ಮಲ್ಲಪ್ಪ ಹಟ್ಟಿ, ಪರಶುರಾಮ, ಆನಂದ, ಈರ್ಪ, ಈರಣ್ಣ ಉಮಚಗಿ, ಪವನ ಹೆರಗುಪ್ಪಿ, ಮಲಗಾರಿಗಳ ಕುಟುಂಬದವರು, ದ್ಯಾಂಪೂರ ಗ್ರಾಮದ ಗುರು ಹಿರಿಯರು ಯುವಕರು ಇತರರು ಇದ್ದರು.