ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
ಹುಬ್ಬಳ್ಳಿ 10: ಬಸವಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶಿವಾನಂದ ಪಾವಡಿ ಬೆನ್ನಾಳೆ ಅವರ ಮನೆಯಲ್ಲಿ ನೇರವೇರಿತು. ಬಸವಕೇಂದ್ರದ ಅಧ್ಯಕ್ಷ ಪ್ರೊ.ಜಿ.ಬಿ. ಹಳ್ಯಾಳ ಅವರುಅಧ್ಯಕ್ಷತೆ ವಹಿಸಿದ್ದರು.ನೀಲಗಂಗಾ, ಕಮಲಾ ಹಳ್ಳಾಳ ಅವರು ಅನುಭಾವ ನೀಡಿದರು.
ಶಿವಾನಂದ ಬೆನ್ನಾಳೆ ಸ್ವಾಗತಿಸಿದರು. ಕೆ.ಎಸ್.ಇನಾಮತಿ ನಿರೂಪಿಸಿದರು. ಬಸವಕೇಂದ್ರದ ಉಪಾಧ್ಯಕ್ಷ ಬಿ.ಎಲ್.ಲಿಂಗಶೆಟ್ಟರ, ಮಂಗಳಾ ಬೆನ್ನಾಳೆ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ವಿದ್ಯಾವತಿ ಲಿಂಗಶೆಟ್ಟರ, ಎಂ.ಜಿ.ಬೇವಿನಕಟ್ಟಿ, ವಚನಾ, ಪ್ರಲ್ಹಾದ ಜೋಶಿ, ಮಲ್ಲಿಕಾರ್ಜುನ ಹನಮಸಾಗರ, ಸರೋಜಾ ಮೇಟಿ, ಕಲ್ಲಪ್ಪ ಗುಂಜಾಳ, ಸಿದ್ದಪ್ಪ ಹಳ್ಳಾಳ, ಗಂಗಾಧರಅಣ್ಣಿಗೇರಿ, ಡಾ. ಲಿಂಗರಾಜಅಂಗಡಿ, ಶಕುಂತಲಾ ಪಿಳ್ಳೆ, ಮಲ್ಲಿಕಾರ್ಜುನ ಬಡಿಗೇರ, ಎಲ್.ವಾಯ್.ಉಣಕಲ್, ಪುಷ್ಪಾ ಹಳ್ಳಾಳ, ಮುಂತಾದವರು ಇದ್ದರು.