ಲೋಕದರ್ಶನ ವರದಿ
ಬೆಳಗಾವಿ: ಇಂಗ್ಲೀಷ್ ಮೇಡಿಸಿಯನ್ಸ್ಗೆ ಮಾರುಹೋಗಿ ನಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದೆವೆ. ಅದಕ್ಕಾಗಿ ನೈಸಗರ್ಿಕ, ಆಯರ್ುವೇಧಿಕ ಹಾಗೂ ಉತ್ತಮ ಆರೋಗಕ್ಕಾಗಿ ಮುದ್ರಾ ಯೋಗಾಸನವನ್ನು ದಿನನಿತ್ಯ ಮಾಡುವುದು ಅವಶ್ಯವಾಗಿದೆ ಎಂದು ಎಂದು ಡಾ.ವಿಜಯಾ ಉಪ್ಪಿನ್ ಹೇಳಿದರು.
ಸ್ಥಳೀಯ ಶಿವಬಸವ ನಗರದ ಲಿಂಗಾಯತ ಸಭಾಭವನದಲ್ಲಿ ಶುಕ್ರವಾರ 22 ರಂದು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ತಿಂಗಳ ಸಭೆ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು.
ಇಂದಿನ ವಿಷಕಾರಿ ವಾತಾವರಣವನ್ನು ಸೇವೆಸಿ ಮನುಷ್ಯ ಮಾರಣಾಂತ್ತಿಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಅದಕ್ಕಾಗಿ, ಮನುಷ್ಯನ ಅಂಗೈಯಲ್ಲಿ ಮುದ್ರಾ ಪ್ರಾಮಾಯಾಮ ಯೋಗಾಸನ ವಿದೆ. ಅದನ್ನು, ಉಪಯೋಗಿಸಿಕೊಂಡು ಆರೋಗ್ಯವಂತರಾಗಿರಬೇಕೆಂದರು.
ನಮ್ಮ ಭವಿಷ್ಯದ ಅಳಿಯು-ಉಳಿವು ನಮ್ಮ ಅಂಗೈಯಲ್ಲಿದೆ ಅದನ್ನು ಚೆನ್ನಾಗಿ ಅಥರ್ೈಸಿ ಯೋಗಾಸನಕ್ಕೆ ಬಳಿಸಕೊಂಡು ನಮ್ಮ ಆರೋಗ್ಯವನ್ನು ರಕ್ಷಾ ಕವಚದಂತೆ ಕಾಪಾಡಿಕೊಳ್ಳಬೇಕೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕವಿತಾ ಹಿರೇಮಠ ಮಾತನಾಡಿ, ರುದ್ರಪಟ್ಟಣದ ಮಹತ್ವ ಮತ್ತು ವಾತಾವರಣ ಶುದ್ಧಿ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ 2018 ರ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸಮಾಜದ ಮಹಿಳೆಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬಡ ಮಕ್ಕಳಿಗೆ ರಗ್ ಚಾದರ್ ಬಟ್ಟೆ ವಿತರಿಸಲಾಯಿತು.
ಸಂಸ್ಥಾಪಕರಾದ ಶೈಲಜಾ ಬಿಂಗೆ ಅಧ್ಯಕ್ಷರಾದ ಅನಿತಾ ದೇಸಾಯಿ, ಕಮಲಾಕ್ಷಿ ದೇಸಾಯಿ, ಆರತಿ ದೇಶನೂರ, ಗೀತಾ ಹುಬ್ಬಳ್ಳಿ, ರಂಜನಾ ಪಾಟೀಲ, ಸರೋಜಾ ನಿಶಾನದಾರ, ರೇವತಿ ದೇಸಾಯಿ,ಕವಿತಾ ಶಿವಪೂಜಿಮಠ ಕೀತರ್ಿ ಆಶಾ ಸಂಸುದಿ, ಮಾಧುರಿ ಪಾಟೀಲ ಉಪಸ್ಥಿತರಿದ್ದರು. ಕಾರ್ಯದಶರ್ಿ ಪ್ರತಿಭಾ ಕಳ್ಳಿಮಠ ನಿರೂಪಿಸಿದರು ಲಲಿತಾ ಪಾಟೀಲ್ ವಂದಿಸಿದರು.