ಇನ್ನರ್ ವ್ಹೀಲ್ ಸಂಸ್ಥೆಯ ಪದಾಧಿಕಾರಿಗಳು ಪ್ರಯಾಣಿಕರಿಗೆ ಸ್ವಾಗತ
ರಾಣಿಬೆನ್ನೂರ 12: ಇಲ್ಲಿನ ಹಳೇ ರಾಷ್ಟ್ರೀಯ ಹೆದ್ದಾರಿಯ ಬದಿಗೆ ಈಚೆಗೆ ನಗರದ ಇನ್ನರ್ ವ್ಹೀಲ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಯಾಣಿಕರಿಗೆ ಸ್ವಾಗತ ಬಯಸುವ ಕಮಾನನ್ನು ಅಳವಡಿಸಿದರು. ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷ ರಂಜನಾ ಕುರುವತ್ತಿ, ಕಾರ್ಯದರ್ಶಿ ಪರಿಮಳಾ ಜಂಬಿಗಿ, ತ್ರಿವೇಣಿ ಪವಾರ, ಪಾರ್ವತಿ ಹೂಲಿಹಳ್ಳಿ, ಡಾ.ಸುಗುಣಾ ಎಲ್ .ಚಳಗೇರಿ, ಶೋಭಾ ಜಂಬಿಗಿ, ಮಾಲಾ ಮಾಚೇನಹಳ್ಳಿ, ಭಾರತಿ ಜಂಬಿಗಿ,ಪ್ರಿಯಾ ಸಾವುಕಾರ, ಸುಜಾತಾ ಮಿಣಜಗಿ, ಪುಷ್ಪಾ ಮಾಳಗಿ ಇದ್ದರು.
ಫೋಟೊ:12ಆರ್‌ಎನ್‌ಆರ್09ರಾಣಿಬೆನ್ನೂರ: ಇಲ್ಲಿನ ಹಳೇ ರಾಷ್ಟ್ರೀಯ ಹೆದ್ದಾರಿಯ ಬದಿಗೆ ಈಚೆಗೆ ನಗರದ ಇನ್ನರ್ ವ್ಹೀಲ್ ಸಂಸ್ಥೆಯ ಪದಾಧಿಕಾರಿಗಳು ಪ್ರಯಾಣಿಕರಿಗೆ ಸ್ವಾಗತ ಬಯಸುವ ಕಮಾನನ್ನು ಅಳವಡಿಸಿದರು.