ಮಹಾತ್ಮರ ಭಾವಚಿತ್ರ ಶ್ರೀ ಸಿದ್ದ ಬಸವ ದೇವರಿಗೆ ಕಾಣಿಕೆ
ಯಮಕನಮರಡಿ, 25 ; ಹರಿಮಂದಿರದಲ್ಲಿ ಜರುಗಿದ ಡಾ.ಆನಂದ ಗೋಸಾವಿ ಅವರ ಮೊಮ್ಮಗಳ ನಾಮಕರಣ ಕಾರ್ಯಕ್ರಮದ ಸಂದರ್ಭದಲ್ಲಿ ಯಮಕನಮರಡಿ ಶೂನ್ಯ ಸಂಪಾಧನಾ ಮಠದ ಉತ್ತರಾಧಿಕಾರಿಗಳಾದ ಶ್ರೀ. ಸಿದ್ದ ಬಸವ ದೇವರು ಇವರು ಮ.ನಿ.ಪ್ರ.ಸ್ವ ಗುರುಸಿದ್ದ ಮಹಾಸ್ವಾನಿಗಳು ಹಾಗೂ ಶ್ರೀ ಸದ್ಗುರು ಹರಿ ಕಾಕಾ ಕುಶಲೊಪರಿಯಲ್ಲಿರುವ ಇರುವ ದೃಶ್ಯ ಇರುವ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿದರು.