ಇಂದು ಪಾರಿತೋಷಕ ವಿತರಣಾ ಸಮಾರಂಭ

Prize distribution ceremony today

ಇಂದು ಪಾರಿತೋಷಕ ವಿತರಣಾ ಸಮಾರಂಭ 

ಯಮಕನಮರಡಿ 31 : ಸ್ಥಳೀಯ  ಸಿ  ಇ  ಎಸ್  ಕಲಾ  ಹಾಗೂ  ವಾಣಿಜ್ಯ ಪಧವಿ ಪೂರ್ವ ಮಹಾವಿದ್ಯಾಲಯ ವಾರ್ಷಿಕ ಸ್ನೆಹ ಸಮ್ಮೇಳನ ಹಾಗೂ ಪಿ ಯು ಸಿ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಶನಿವಾರ ದಿ. 1 ರಂದು ಮುಂಜಾನೆ 10 ಗಂಟೆಗೆ ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ರಾಚೋಟಿ ಮಹಾಸ್ವಾಮಿಗಳು ಹುಣಸಿಕೊಳ್ಳಮಠ ಯಮಕನಮರಡಿ ಅಧ್ಯಕ್ಷರು ಆರ್ ಎಮ್ ಹಂದಿಗುಂದ ಚೇರಮನ್ನರು ಸಿ ಇ ಎಸ್ ಸಂಸ್ಥೆ ಯಮಕನಮರಡಿ ಉಪಸ್ಥಿತರು ವ್ಹಿ ಎಮ್ ದುಗಾಣಿ ಉಪಾಧ್ಯಕ್ಷರು ಸಿ ಇ ಎಸ್ ಸಂಸ್ಥೆ ಯಮಕನಮರಡಿ, ಮುಖ್ಯ ಅತಿಥಿಗಳು ಪಿ ಎಸ್ ನೇರ್ಲೆಕರ ಇತಿಹಾಸ ಉಪನ್ಯಾಸಕರು ಎಸ್ ಕೆ ಪಿ ಯು ಕಾಲೇಜು ಹುಕ್ಕೇರಿ ಸ್ವಾಗತ ಕೋರುವವರು ಪ್ರಾಚಾರ್ಯರು ವ್ಹಿ ಬಿ ನಾಶಿಪುಡಿ ಸಾಂಸ್ಕೃತಿ ಸಮಘದ ಮುಖ್ಯಸ್ಥರು ಎ ಬಿ ನಾಯಿಕ ವಿದ್ಯಾರ್ಥಿಗಳ ಪ್ರತಿನಿದಿ ಕುಮಾರ ರವಿ ಘಸ್ತಿ ಸಿ ಇ ಎಸ್ ಸಂಸ್ಥೆಯ ಚೇರಮನ್ನರು ಆಡಳಿತ ಮಂಡಳಿಯ ಸರ್ವ ಸಧಸ್ಯರು ಮತ್ತು ಪ್ರಾಥಮಿಕ ಪ್ರೌಡ ಪಧವಿ ಪೂರ್ವ ಹಾಗೂ ಪಧವಿ ಕಾಲೇಜಿನ ಸಿಬ್ಬಂದಿ ವರ್ಗದವರು.