ಲೋಕದರ್ಶನ ವರದಿ
ರಾಜೇಂದ್ರಕುಮಾರ್ ನಿಧನ
ಕಂಪ್ಲಿ 01: ಕಂಪ್ಲಿ ಪಟ್ಟಣದ ವೀರಶೈವ ಲಿಂಗಾಯತ(ಜಂಗಮ)ಸಮಾಜದ ಮುಖಂಡರು, ಕಂಪ್ಲಿ ಉಪನೋಂದಣಾಧಿಕಾರಿ ಕಚೇರಿಯ ಪತ್ರಬಹಗಾರರಾದ ತಾಳೂರುಮಠದ(ಟಿ.ಎಂ.) ರಾಜೇಂದ್ರಕುಮಾರ್(57) ಸೋಮವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಪಟ್ಟಣದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಜರುಗಿತು.