ಅಧಿಕಾರ ಸ್ವೀಕಾರ ಶಕುಂತಲಾ ಮೂಲಿಮನಿ Shakuntala Moolimani Accepting Power
Lokadrshan Daily
3/13/25, 1:11 AM ಪ್ರಕಟಿಸಲಾಗಿದೆ
ಗದಗ 03: ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಅವರು ರಾಜಿನಾಮೆ ನೀಡಿದ್ದು ಜಿ.ಪಂ. ಅಧ್ಯಕ್ಷರ ಪ್ರಭಾರವನ್ನು ಜಿ.ಪಂ. ಉಪಾಧ್ಯಕ್ಷರಾದ ಶಕುಂತಲಾ ರವೀಂದ್ರನಾಥ ಮೂಲಿಮನಿ ಅವರು ದಿ. 3ರಂದು ಅಪರಾಹ್ನ ಎಸ್.ಪಿ.ಬಳಿಗಾರ ಅವರಿಂದ ಜಿಲ್ಲಾ ಪಂಚಾಯತ ಅಧ್ಯಕ್ಷರ ಪ್ರಭಾರವನ್ನು ವಹಿಸಿಕೊಂಡರು.