ಸಿದ್ದಲಿಂಗಪ್ಪ ಹತ್ತರಕಿ ನಿಧನ

Siddalingappa Hatharaki passed away


ಸಿದ್ದಲಿಂಗಪ್ಪ ಹತ್ತರಕಿ ನಿಧನ

ನೇಸರಗಿ 17: ಇಲ್ಲಿನ ಶರಾವತಿ ಹೋಟೆಲ ಮಾಲೀಕರು, ಹಿರಿಯರಾದ ಸಿದ್ದಲಿಂಗಪ್ಪ ಬಾಳಪ್ಪ ಹತ್ತರಕಿ (ಸಂತರು ) (71) ಇವರು ಶುಕ್ರವಾರದಂದು ನಿಧನರಾದರು. ಇವರು  ಉದ್ಯಮಿ ಅಶೋಕ ಹತ್ತರಕಿ ಅವರ ಹಿರಿಯ ಸಹೋದರರಾಗಿದ್ದು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.