ಮಕ್ಕಳಿಗೆ ವಿದ್ಯೆದೊಂದಿಗೆ ಸಂಸ್ಕಾರ ಕಲಿಸಿ: ದೊಡ್ಡಮನಿ

ಲೋಕದರ್ಶನ ವರದಿ

ಧಾರವಾಡ02: ಅಲಿ ಆಂಗ್ಲ ಮಾಧ್ಯಮ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನದಲ್ಲಿ ಸಸಿಗೆ ನೀರು ಉಣಬಡಿಸುವದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿಲಾಯಿತು. 

 ವಕೀಲರು ಮಹಾದೇವ ದೊಡ್ಡಮನಿ ಮಾತನಾಡಿ ಇಂದಿನ ಶಿಕ್ಷಣ ವ್ಯಾಪಾರಿಕರಣವಾಗಿದ್ದು ಅದು ಎಲ್ಲ ವರ್ಗದ ಮಕ್ಕಳಿಗೆ ಉಚಿತವಾಗಿ ದೊರೆಯಬೇಕು ಅಂದಾಗ ಮಾತ್ರ ಅಲ್ಪಸಂಖ್ಯಾತರ ಮಕ್ಕಳು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಲು ಸಾಧ್ಯ ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸಿ ಕೊಡಬೇಕಾದ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು. 

  ಬಡ ಮಕ್ಕಳಿಗೆ ಬಳಕೆಯಾಗಲಿ ಎಂದು ಸರಕಾರಗಳು ಅನೇಕ ಯೋಜನೆಗಳನ್ನು ಬಾರಿಗೆ  ತಂದರು ಅಂತಹ ಯೋಜನೆಗಳು ಉಳ್ಳವರ ಪಾಲಾಗುತ್ತವೆ ವಿನಹ ಬಡಮಕ್ಕಳಿಗೆ ದೊರೆಯುತ್ತಿಲ್ಲ ಎಂದು ವಿಷಾದಿಸುತ್ತ ತಾಂತ್ರಿಕ ಮತ್ತು ವೈದ್ಯಕೀಯ ಸೀಟುಗಳನ್ನು ಪಡೆಯಬೇಕಾಗಿದೆ.

  ಎಷ್ಟು ತಂದೆತಾಯಿದೊಡ್ಡದೊಡ್ಡ ಸರಕಾರಿ ಹುದ್ದೆಯಲ್ಲಿ ಇರುವವರೆ ವಾಷರ್ಿಕ ಆದಾಯ 10 ಸಾವಿರದ 15 ಸಾವಿರಕೊಟ್ಟ ಸಟರ್ಿಫಿಕೇಟ್ ಪಡೆದು ಸೀಟು ಪಡೆಯುತ್ತಾರೆ ಇದನ್ನು ತಡೆಗಟ್ಟಲು ಯಾರು ಹೊಣೆ? ಅದಕ್ಕಾಗಿ ದೊಡ್ಡ ಹುದ್ದೆಯಲ್ಲಿ ಇರುವವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕಾಗಿದೆ ಇದಕ್ಕಾಗಿದೊಡ್ಡ ಮಟ್ಟದ ಹೋರಾಟದಅಂದೋಲನ ನಡೆಯಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಎಎಫ್ಎಸ್ಗ್ರುಪ್ ನ ಚೇರಮನ್ ಮೇಹಿನೋದಿನ್ ಶೇಖ ಉಪಸ್ಥಿತರಿದ್ದರು.

       ಧಾರವಾಡ ಡೈಟ ಪ್ರಾಚಾರ್ಯರಾದ ಅಬ್ಬವಾಣ ಕಾಳಿ ಮಕ್ಕಳಿಗೆ ಬಹುಮಾನವನ್ನು ವಿತ್ತರಿಸಿದರು ಕೆ.ಎಚ್.ನಂದಿ ಹಾಗೂ ಡಿ.ಸಿ.ಪಿ.ಸಿ. ಕಾನೂನು ಮತ್ತು ಸುವ್ಯವಸ್ಥೆ ರವೀಂದ್ರಗಡಾದೆ ಮಾತನಾಡಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಮತ್ತು ದೇಶ ಪ್ರೇಮದ ಬಗ್ಗೆ ಹೇಳಿ ಕೊಡಬೇಕಾಗಿದೆ ಎಂದು ಹೇಳಿದರು ಅಧ್ಯಕ್ಷತೆಯನ್ನು ಸಂಸ್ಥೆಯ  ಅಧ್ಯಕ್ಷರಾದ ಡಾ.ಸಲೀಮ ಸೊನ್ನೇಕಾನ ವಹಿಸಿದ್ದರು ನಂತರ 150 ನಾಟಕಗಳಲ್ಲಿ ಪಾತ್ರವನ್ನು ಮಾಡಿ ಅನೇಕ ಚಲನಚಿತ್ರದಲ್ಲಿ ನಟೆಸಿದ ನಾಟಕ ಅಕ್ಯಾಡೆಮಿ ಪ್ರಶಸ್ತಿ ಪಡೆದ ಮಕ್ಕುಬುಲ್ ಹುಣಸಿಕಟ್ಟಿಯವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು. ರುಬನಾ ಜಮಾದಾರ ಸ್ವಾಗತಿಸಿದರು. ಫರುಖ ಮುಲ್ಲಾ ವಂದಿಸಿದರು.ಶ್ರೋಮತಿ ಪರವೀನಎಸ್. ನಿರೂಪಿಸಿದರು.