ಇಂದು 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ
ಯಮಕನಮರಡಿ 31: ಹುಕ್ಕೇರಿ ತಾಲೂಕಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ್ನು ಯಮಕನಮರಡಿಯಲ್ಲಿ ಹಮ್ಮಿಕೊಳುವುದಕೊಸ್ಕರ ದಿ 1-2-2025 ಶನಿವಾರ ಮಧ್ಯಾಹ್ನ 12ಘಂಟೆಗೆ ಸುಕ್ಷೆತ್ರ ಹುಣಸಿಕೊಳ್ಳ ಮಠದಲ್ಲಿ ಸಭೆ ಕರೆಯಲಾಗಿದೆ ಕಾರಣ ಹುಕ್ಕೇರಿ ತಾಲೂಕಿನ ಸರ್ವ ಪರಮ ಪೂಜ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗು ಯಮಕನಮರಡಿಯ ಗ್ರಾಮ ಪಂಚಾಯತ್ ಸದಸ್ಯರು ಸಿಬ್ಬಂದಿ ವರ್ಗ ಹುಕ್ಕೇರಿ ತಾಲೂಕಿನ ಎಲ್ಲ ಸರಕಾರಿ ಇಲಾಖೆಗಳ ಸಿಬ್ಬಂದಿ ವರ್ಗ ಕರವೇ ಮುಖಂಡರು ಗ್ರಾಮದ ಗಣ್ಯ ಮಾನ್ಯರು ಕನ್ನಡ ಅಭಿಮಾನಿಗಳು ಈ ಸಭೆಗೆ ಹಾಜರಿರಲು ಕೋರಲಾಗಿದೆ.