ಸಂಬರಗಿ 29: ಮಾಜಿ ಸಚಿವರು ಹಾಗೂ ಅಥಣಿ ಶುಗರ‌್ಸ ಚೇರಮನರು ಶ್ರೀಮಂತ ಬಾಳಾಸಾಹೇಬ ಪಾಟೀಲ ಇವರ 70 ನೇ ಹುಟ್ಟು ಹಬ್ಬದ ನಿಮಿತ್ಯವಾಗಿ ಹಾಗೂ ಶ್ರೀಮಂತ ಪಾಟೀಲ ಫೌಂಡೇಶನ ನಿಮಿತ್ಯವಾಗಿ ಜನೇವರಿ 31 ರಂದು ಉಷಾಕಲ್ ಅಭಿನವ ಹಾಸ್ಪಿಟಲ್ ಹಾಗೂ ನಂದಾದೀಪ ನೇತ್ರ ಚಿಕಿತ್ಸಾಲಯ ಇವರ ಸಂಯುಕ್ತ ಆಶ್ರಯದಲ್ಲಿ 31 ಹಾಗೂ 1 ಫೇಬ್ರುವರಿ ರಂದು ಆರೋಗ್ಯ ಶಿಬಿರ ಏರಿ್ಡಸಲಾಗಿದೆ.
ಈ ಶಿಬಿರದಲ್ಲಿ ಖ್ಯಾತ ಡಾಕ್ಟರ ವೈದ್ಯರು ಪಾಲ್ಗೋಂಡು ಈ ಶಿಬಿರದಲ್ಲಿ ಎಲ್ಲರೂ ಪಾಲ್ಗೋಳ್ಳಬೇಕೆಂದು ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ತಿಳಿಸಲಾಗಿದೆ.