ಮಧಭಾವಿ ಗ್ರಾಂ,ಪಂಚಯಾತಿಯಲ್ಲಿ ಅಂಬೆಡ್ಕರ್ ಜಯಂತಿ ಆಚರಣೆ

Ambedkar Jayanti celebrated in Madhabhavi Gram Panchayat

ಲೋಕದರ್ಶನ ವರದಿ 

ಮಧಭಾವಿ ಗ್ರಾಂ,ಪಂಚಯಾತಿಯಲ್ಲಿ ಅಂಬೆಡ್ಕರ್ ಜಯಂತಿ ಆಚರಣೆ 

ಸಂಬರಗಿ, 14 : ಗಡಿಭಾಗದ ವಿವಿದ ಗ್ರಾಮಗಳಲ್ಲಿ ಡಾ ಬಾಬಾಸಾಹೆಬ ಅಂಬೆಡ್ಕರ್ ಜಯಂತಿ ಉಜ್ರಮನದಿಂದ  ಅಚರಸಲಾಯತು ಪ್ರತಿ ಗ್ರಮದಲ್ಲಿ ಢಾ ಅಂಬೆಟಕರ ಭಾವಚಿತ್ರ ಪುಜೇ ಸಲಸಲಾಯತು ಭಾಚಿತ್ರ ಗ್ರಾಮದ ಪ್ರಮುಕ ಬಿದಿಯಲ್ಲಿ ಮೆರವನಗಿ ತಗಿಲಾಯತು ಶಾಂತಿಯಲ್ಲಿ ಜಯಂತಿ ನಡಿತು. 

    ಮಧಭಾವಿ ಗ್ರಾಮದಲ್ಲಿ ಗ್ರಾಮಪಂಚಾಯತ ಅದ್ಯಕ್ಷರದ ಮಹಾದೆವ ಕೋರೆ ಪೋಟೋ ಪುಜೇ ನೇರವ್ಯಸಿ ಮಾತನಡಿದರು ಈ ವೇಳೆ ವಿನಯಕ ಬಾಗಡಿ, ನಿಜಗುಣಿ ಮಗದುಮ, ಸಂಜಯ ಅದಾಟೆ, ಅಪ್ಪಾಸಬ ಚೌಗಲಾ, ಗೊಪಾಲ ಅವಳೆ, ವಠ್ಠಲ ಐವಳೇಕೈಷ್ಣಾ ಶೀಂದೆ, ಪೀಡೋ ಸಂತೋಷ ಸನದಿ, ಉಸಮಾಣ ಮುಲ್ಲಾ ಗ್ರಾಮದ ಗನ್ಯರು ಸದ್ಯಸರು ಉಪಸ್ಥಿತ ಇದ್ದರು  

     ಸಂಬರಗಿ  ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಗ್ರಾ,ಪಂ ಅದ್ಯಕ್ಷರಾದ ಮಿನಾಕ್ಷಿ ಮಲಿಕಾರಜುನ ದಳವಾಯಿ ಭಾವಚಿತ್ರ  ಪುಜೇ ನೆರವೇರಿಸಿ ಮಾತನಾಡಿದ್ದರು ಈ ವೇಳೆ ಉಪಾದ್ಯಕ್ಷರಾದ ಅಶೋಕ ಬಾಬು ಮಾನೇ, ಸದ್ಯಸರಾದ ಅಮ್ರುತ ಮಿಸಾಳ, ವಿಠ್ಟಲ ಗಸ್ತಿ, ದರಿಯಾಪ್ಪಾ ತಗಲಿ, ಅನ್ನಾಪ್ಪ ಮಿಸಾಳ, ಪಾಂಡು ಕಾಮಬಳೆ ಇನ್ನಿತರು ಉಪಸ್ಥಿತ ಇದ್ದರು 

     ಜಂಬಗಿ ಗ್ರಾಮಪಂಚಯತ ಕಾರ್ಯಲಯದಲ್ಲಿ ಅದ್ಯಕ್ಷರಾದ ರವಿ ವಾಗಮಾರೆ ಭಾವಚಿತ್ರ ಪುಜೇ ನರವ್ಯಸಿ ಮಾತನಾಡಿದರು ಈ ವೇಳೆ ಯಶವಮತ ಪಾಟೀಲ, ಶಶಿಕಾಂತ ಕುಂಭಾರ, ಪೀಡೀಓಸೋಮು ರಾಠೋಡ, ಪ್ರಶಾಂತ  ವಾಗಮಾರೆ, ಗ್ರಾಮದ ಗನ್ಯರು ಉಪಸ್ಥಿತ ಇದ್ದರು.