ಸಚಿವ ಅನಂತಕುಮಾರ ನಿಧನಕ್ಕೆ ಶ್ರದ್ಧಾಂಜಲಿ

ಲೋಕದರ್ಶನ ವರದಿ 

ಯರಗಟ್ಟಿ: ರಾಸಾಯನಿಕ ಮತ್ತು ರಸಗೊಬ್ಬರ ಕೇಂದ್ರ ಸಚಿವ ಹೆಚ್.ಎನ್.ಅನಂತಕುಮಾರ ನಿಧನಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳ ಸದಸ್ಯರು ಸ್ಥಳೀಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಅನಂತಕುಮಾರ ಭಾವಚಿತ್ರದ ಎದುರು ಮೌನಾಚರಣೆ ಮಾಡುವುದರ ಮೂಲಕ ಶೃದ್ಧಾಂಜಲಿ ಅಪರ್ಿಸಿದರು.

ಸೋಮು ರೈನಾಪುರ, ಶಮೀರ ಜಮಾದಾರ, ಪೈಗಂಬರ ನಧಾಪ, ಸುರೇಶ ರೈನಾಪೂರ, ಮಲ್ಲಪ್ಪ ಬಾಕರ್ಿ, ದಳವಾಯಿ, ಖಿಲಾರಿ, ಮುಂತಾದವರಿದ್ದರು.