ಹಾರೂಗೇರಿ ಬಿಡಿಸಿಸಿ ಹಾಗೂ ಪಿಕೆಪಿಎಸ್ ಬ್ಯಾಂಕ ಮುಂದೆ ವಿಷದ ಬಾಟಲಿ ಹಿಡಿದು ಬ್ಯಾಂಕ ಎದುರು ರೈತ ಪ್ರತಿಭಟನೆ

ಲೋಕದರ್ಶನ ವರದಿ

ಹಾರೂಗೇರಿ,05: ಸಾಲದ ರುಣ ಮುಕ್ತ (ಕ್ಲಿಯರೆನ್ಸ ಸಟರ್ಿಫಿಕೇಟ್) ನೀಡದ ಬ್ಯಾಂಕ್ ಮನನೊಂದು ವಿಷದ ಬಾಟಲಿ ಹಿಡಿದು ರೈತನಿಂದ ಬಿಡಿಸಿಸಿ ಬ್ಯಾಂಕ್ ಮುಂದೆ ನ್ಯಾಯ ಕೋರಿ ಪ್ರತಿಭಟನೆ ನಡೆಸಿರುವ ಘಟನೆಯು ಹಾರೂಗೇರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿಂದೆ.

ಸಕರ್ಾರದ ಸಚನೆ ಹೊರತಾಗಿಯೂ ರೈತರಿಗೆ ಬ್ಯಾಂಕಗಳು ಸಮನ್ಸ ಹಾಗೂ ವಾರೆಂಟ್ ಜಾರಿ ಮಾಡಿದ್ದಾಯಿತ್ತು. ಈಗ ಬ್ಯಾಂಕನವರು ಸಾಲ ನೀಡುತ್ತಿಲ್ಲವೆಂದು ಮನನೊಂದು ರೈತನೊಬ್ಬ ಸಾಲ ಕೊಡಿ ಇಲ್ಲವೇ ವಿಷ ಕೊಡಿ ಎಂದು ಕಳೆದ ಸೆ. 26 ರಂದು ಭಾರತ ದೇಶದ ಪ್ರಧಾನಮಂತ್ರಿ, ಕನರ್ಾಟಕ ಮುಖ್ಯಮಂತ್ರಿ ಪತ್ರ ಬರೆದಿದ್ದು ನವೆಂಬರ ದಿನಾಂಕ 5 ರಂದು ದಯಾಮರಣ ಕೊರಿದ್ದರು. ಹೀಗಾಗಿ ಇಂದು ಮಧ್ಯಾಹ್ನ ಹಾರೂಗೇರಿ ಪಟ್ಟಣದಲ್ಲಿರುವ ಬಿಡಿಸಿಸಿ ಬ್ಯಾಂಕ ಮುಂದೆ ವಿಷದ ಬಾಟಲಿ ಹಿಡಿದು ಅಲಖನೂರು ಗ್ರಾಮದ ಸದಾಶಿವ ನಗರದ ನಿವಾಸಿ ಲಕ್ಷ್ಮಣ ವಡಗೋಲೆ ಎಂಬುವರೇ ದಯಾಮರಣ ಪತ್ರ ಬರೆದ ಲಕ್ಷ್ಮಣ 5 ಎಕರೆ ಜಮೀನು ಹೊಂದಿದ್ದು ಹಾರೂಗೇರಿ ಪಟ್ಟಣದ ಪ್ರಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವರು ಸಾಲ ನೀಡಲು ನಿರಾಕರಿಸಿದ್ದಾರು ಇದರಿಂದ ನೊಂದಿರುವ ರೈತ ಲಕ್ಷ್ಮಣ ಸಾಲಸಿಗದೆ ಹೋದಲಿ ಬ್ಯಾಂಕಿನ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದ್ದಕ್ಕೆ ಆಗಮಿಸಿ ರೈತ ಲಕ್ಷ್ಮಣವರಿಗೆ ವಿಷದ ಬಾಟಲಿ ಕೈಯಲ್ಲಿ ಹಿಡಿದುಕೊಂಡು ನನಗೆ ನ್ಯಾಯ ಬೇಕೆಂದು ಹತ್ತಾರು ಜನರನ್ನು ಕರೆದುಕೊಂದು ಉಗ್ರವಾಗಿ ಪ್ರತಿಭಟನೆ ನಡೆಸಿದ್ದರು.

ಈ ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪಟ್ಟಣ ಪೋಲಿಸ್ ಠಾಣೆಯ ಪಿಎಎಸ್ಐ ಕುಮಾರ ಹೀತಲಮನೆ ಅವರು ಆಗಮಿಸಿ ವಿಷದ ಬಾಟಲಿ ಹಿಡಿದುಕೊಂಡು ಬ್ಯಾಂಕ ಮುಂದೆ ಪ್ರತಿಭಟನೆ ನಡೆಸುತ್ತಿರುವ ರೈತ ಲಕ್ಷ್ಮಣ ಹಾಗೂ ಅವರು ಸಂಬ್ಬಂದಿಕರು ಕರೆದುಕೊಂಡು ನಡೆದ ವಿಷಯ ಬಗ್ಗೆ ಸೂಕ್ತವಾಗಿ ಪರಿಶೀಲಸಿ ನೊಂದ ರೈತನೊಂದಿಗೆ ಮೂಕ್ತವಾಗಿ ಮಾತನಾಡಿ ರೈತ ಲಕ್ಷ್ಮಣ ಮನವಲಿಸಿ ವಿಷದ ಬಾಟಲಿಯನ್ನು ತಗೆದುಕೊಂಡು ಈ ವಿಷಯ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಹಾಗೂ ಪಿಕೆಪಿಎಸ್ ಹಾಗೂ ಬಿಡಿಸಿಸಿ ಬ್ಯಾಂಕ ಅಧಿಕಾರಿಗಳೊಂದಿಗೆ ಮಾತನಾಡಿ ರೈತನಿಗೆ ನ್ಯಾಯ ದೊರಕಿಸಿಕೊಂಡುವುದ್ದಾಗಿ ಭರವಸೆಯನ್ನು ಪಿಎಸ್ಐ ಕುಮಾರ ಹೀತಮನೆ ಮನವಲಿಸಿದ್ದರು.

ರೈತ ಲಕ್ಷ್ಮಣ ವಡಗೋಲೆ: ನನಗೆ ಯಾವುದೇ ಭರವಸೆಯ ಮಾತುಗಳು ಬೇಡ ಕಳೆದ ನಾಲ್ಕು ತಿಂಗಳಿನಿಂದ ಗ್ರಾಮದ ಪಟ್ಟಣದ ತಾಲೂಕಿನ ಜಿಲ್ಲೆಯ ವಿವಿಧ ಕಾಯರ್ಾಲುಗಳಿಗೆ ನನಗೆ ರುಣ ಮುಕ್ತ ಪತ್ರಕಾಗಿ ಅಲೆದಾಡಿಸಾಕಷ್ಟು ನೊಂದಿದೇನೆ ಹೀಗಾಗಿ ಪೋಲಿಸ್ ಅಧಿಕಾರಿಗಳು ಒಂದು ವಿಷದ ಬಾಟಲಿ ತಗೆದುಕೊಂಡ ಹ್ರೆದಂರೆ ಎನ್ನಾಯಿತ್ತು ನಾನು ಇನ್ರ್ನೆಂದು ವಿಷದ ಬಾಟಲ ಖರೀದಿಸಿ ಆತ್ಮಹತ್ಯೆ ಮಾಡಿಕೊಳ್ಳುವೆ. ಕಳೆದ ಹಲವು ತಿಂಗಳಿನಿಂದ ಯಾವುದೇ ಅಧಿಕಾರಿಗಳಿಂದ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಂದ ನ್ಯಾಯ ದೊರೆಯುತ್ತಿಲ್ಲ ಹೀಗಾಗಿ ನನಗೆ ಮುಂದೆ ಸಾವು ಒಂದೆ ಗತ್ತಿಯಾಗಿದ್ದದು ರೈತ ಲಕ್ಷ್ಮಣ ವಡಗೋಲೆ ಅವರು ಪತ್ರಿಕೆಯ ಮುಂದೆ ತಮ್ಮ ಅಳಲವನ್ನು ತೊರಿಕೊಂಡರು.

ವಿಷದ ಬಾಟಲಿ ಹಿಡಿದುಕೊಂಡು ಪ್ರತಿಭಟನಾ ಸ್ಥಳದಲ್ಲಿ ಹಾರೂಗೇರಿ ಪೋಲಿಸರು ಸೂಕ್ತವಾದ ಬಂದೋವಸ್ತಿಯನ್ನು ಕೈಗೊಂಡಿದ್ದರು.