ಮಹಮ್ಮದ ಪೈಗಂಬರ ಜಯಂತಿ ಆಚರಣೆ

ಲೋಕದರ್ಶನ ವರದಿ

ಗದಗ :  ಸ್ಥಳೀಯ ಎಸ್.ಎಂ.ಕೃಷ್ಣ ನಗರದಲ್ಲಿ  ಭಾನುವಾರ ಮಹಮ್ಮದ ಪೈಗಂಬರ ಅವರ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಸಿದ್ದಮ್ಮನಹಳ್ಳಿ, ಅನಿಲ್ ಸಿದ್ದಮ್ಮನಹಳ್ಳಿ, ಕರೀಮಸಾಬ ಕಿಲ್ಲೇದಾರ, ರಾಜೇಸಾಬ ಅಗಸಿಮನಿ, ಕೆಂಪಸಾಬನವರ, ಮಹಬೂಬಸಾಬ ರೋಣ, ಹುಸೇನಸಾಬ ಅಣ್ಣಿಗೇರಿ, ಅಬ್ದುಲ್ಸಾಬ ಬಂಕಾಪೂರ, ಜಾಪರ್ ಕರೇಕಾಯಿ, ರಾಘು ಗುಜ್ಜಲ್, ಅಬ್ಬಾಸ ಮುಲ್ಲಾ, ಗಣೇಶ ಕಲಬುಗರ್ಿ, ಎಸ್.ಆರ್.ಕಡ್ಲಿವಾಡ, ಮಹಬೂಬಸಾಬ ಬಂಕಾಪೂರ, ತೌಹೀದ ರೋಣ, ಅಬ್ದುಲ್ ರಜಾಕ ರೋಣ, ಅಬ್ದುಲ್ರಹೆಮಾನ  ಕಿಲ್ಲೆದಾರ, ಸಾದೀಕ್ ಕರೇಕಾಯಿ, ಸಲಿಂ ತಹಶೀಲ್ದಾರ, ರಜಾಕಸಾಬ ಅಣ್ಣಿಗೇರಿ, ಹೈದರ್ ಉಮಚಗಿ, ಮುಸ್ತಾಕ ಗಡಾದ, ಮುಸ್ತಾಕ ಕೆಂಪಸಾಬನವರ, ತೌಪಿಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.