ಮೆ 16 ರಂದು ದಿವಾನಬಹಾದ್ದರೂರ ಅಣ್ಣಾಸಾಹೇಬ ಲಠ್ಠೆ ಪುಣ್ಯಸ್ಮರಣೆ

Commemoration of Annasaheb Latte of Diwan Bahadurur on May 16

ಬೆಳಗಾವಿ. ದಕ್ಷಿಣ ಭಾರತ ಜೈನ ಸಭೆಯ ಸಂಸ್ಥಾಪಕರಲ್ಲಿ ಒಬ್ಬರಾದ  ಹಾಗೂ ಮಹಾರಾಷ್ಟ್ರದ ಮಾಜಿ ಸಚಿವರಾದ ದಿವಾನಬಹಾದ್ದರೂ ಅಣ್ಣಾಸಾಹೇಬ ಲಠ್ಠೆ ಅವರ 75 ನೇ ಪುಣ್ಯಸ್ಮರಣೆ ಕಾರ್ಯಕ್ರಮ ಮೇ 16 ರಂದು ಬೆಳಿಗ್ಗೆ 7-30 ಗಂಟೆಗೆ  ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗನಲ್ಲಿ ನಡೆಯಲಿದೆ.  

ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜೈನ ಸಮಾಜದ ಗಣ್ಯರು ಹಾಗೂ ಲಠ್ಠೆ ಪರಿವಾರದ ಸದಸ್ಯರು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಆಯೋಜಕರು  ಕೋರಿದ್ದಾರೆ.