ಗುರ್ಲಾಪೂರದ 24: ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ ಗುರ್ಲಾಪೂರ ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರ ಸಂಘದ ಮುಖಾಂತರ ಸಂಘದ ಸದಸ್ಯರಾದ ಶಿವಪ್ಪ ಯಮನಪ್ಪ ಮುಗಳಖೋಡ ರವರಿಗೆ ಸುಮಾರು 8.ಲಕ್ಷ 70.ಸಾವಿರೊಗಳ 3ಅ ಪ್ರತಿಶತ ಬಡ್ಡಿದರದಲ್ಲಿ ಟ್ರ್ಯಾಕ್ಟರ ಸಾಲವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವಬಸು ಗಿರಿಮಲ್ಲಪ್ಪ ಹಂಚಿನಾಳ, ಮೂಡಲಗಿ ಬಿ ಡಿ ಸಿ ಸಿ ಬ್ಯಾಂಕ ನೀರೀಕ್ಷಕರಾದ ವಿರಣ್ಣಾ ಢವಳೇಶ್ವರ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಕರಾದ ರೇಣುಕಾ ಬ ಹೊಸೂರ, ಚನ್ನಪ್ಪ ಮುಗಳಖೋಡ, ಲಕ್ಷ್ಮಣ ಗಾಣಿಗೇರ ಉಪಸ್ಥಿತರಿದ್ದರು.