ಗೃಹ ಆಧಾರಿತ ಮಕ್ಕಳಿಗೆ ಬೆಂಬಲ ನೀಡುವ ಸಾಮಗ್ರಿಗಳ ವಿತರಣೆ

Distribution of support materials for home-based children

ಗೃಹ ಆಧಾರಿತ ಮಕ್ಕಳಿಗೆ ಬೆಂಬಲ ನೀಡುವ ಸಾಮಗ್ರಿಗಳ ವಿತರಣೆ  

ಸವದತ್ತಿ, 24: ಪಟ್ಟಣದ ಆಯ್ದ ವಿಕಲಚೇತನ ಗೃಹ ಆಧಾರಿತ ಮಕ್ಕಳಿಗೆ ಬೆಂಬಲ ನೀಡುವ ಸಲುವಾಗಿ ಶಿಕ್ಷಣ ಇಲಾಖೆ ಕೊಡಮಾಡಿದ ಸಾಮಗ್ರಿಗಳನ್ನು ತಾಲೂಕಿನ ಶಾಸಕರಾದ ವಿಶ್ವಾಸ ವೈದ್ಯ ವಿತರಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್ ಬಿ ಬೆಟ್ಟದ. ವೈ ಬಿ ಕಡಕೋಳ ಡಿ ಎಲ್ ಭಜಂತ್ರಿ. ಅಶ್ವತ್ಥ ವೈದ್ಯ. ಪ್ರಶಾಂತ ಹಂಪಣ್ಣವರ ಮೊದಲಾದವರು ಉಪಸ್ಥಿತರಿದ್ದರು