ಲೋಕದರ್ಶನ ವರದಿ
ಬೆಳಗಾವಿ, 2: ಬುಧವಾರದಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಶ್ರೀ ಹನುಮಾನ ಮಂದಿರದಲ್ಲಿ ಹೊಸದಾಗಿ ನಿಮರ್ಿಸಿದ ಶ್ರೀ ಹನುಮಾನ ದೇವರ ಮೂತರ್ಿಯ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಉಪಸ್ಥಿತರಿದ್ದು ಮೂತಿ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ನೆರವೇರಿಸಿದರು.
ಉಪಸ್ಥಿತರು: ಫಡಿಗೌಡಾ ಪಾಟೀಲ, ಬಸಪ್ಪಾ ವಾಲಿಶೆಟ್ಟರ, ಬಸಲಿಂಗಯ್ಯಾ ಮಠಪತಿ, ಘಟ್ಟೇಶ ಧರೆಣ್ಣವರ, ನಾಗೇಶ ಇಟಗಿ ಇನ್ನಿತರ ನಾಗರಿಕರು ಹಾಗೂ ಗ್ರಾಮಸ್ತರು ಪಾಲ್ಗೊಂಡಿದ್ದರು.