ನೇಸರಗಿ 07: ಸಮೀಪದ ಕೆ.ಎನ್. ಮಲ್ಲಾಪೂರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಉತ್ತಮ ಸಾಧನೆ ಮಾಡಿದ್ದಾರೆ.
ಮಧು ತೋಟಗಿ ಶೇ. 92.16 ಪ್ರಥಮ, ಸವೀತಾ ಭಾವಿಕಟ್ಟಿ ಶೇ.89.44 ದ್ವಿತೀಯ, ನಮೃತಾ ಕಸಳ್ಳಿ ಶೇ. 84.48 ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಫಲಿತಾಂಶ ಶೇ. 76.92 ರಷ್ಟಾಗಿದೆ.