ಇಂಡೋನೇಶಿಯಾ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ

ಲೋಕದರ್ಶನ ವರದಿ

ಸಂಬರಗಿ 12: ನೇಪಾಳದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಕ್ರೀಡಾಕುಟ್ಟದ "ಇಂಡೋನೇಶಿಯಾ ಚಾಂಪಿಯನ್ಶಿಪದಲ್ಲಿ ಮಂಗಸೂಳಿ ಗ್ರಾಮದ ಪ್ರತೀಕ ಇನಾಮದಾರ, ಸಚೀನ ಪಾಟೀಲ, ವೈಭವ ಪಾಟೀಲ, ಮಹೇಶ ಮಾಳಿ, ಒಂಕಾರ ನರೋಟೆ ಇವರು ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀತರ್ಿ ತಂದಿದ್ದಾರೆ. 

2019 ಗೋವಾದಲ್ಲಿ ನಡೆದ ಕ್ರೀಡಾ ಸ್ಪದರ್ೆಯಲ್ಲಿ ಕೋಲ್ಹಾಪೂರ ಆಕ್ಯಾಡೇಮಿ ಮಶಿನ ಸಂಘದ ವತಿಯಿಂದ ಗೋವಾ ಹರಿಯಾನಾ ಮಹಾರಾಷ್ಟ್ರ ರಾಜ್ಯದ ಕಬ್ಬಡಿ ಸಂಘಗಳು ಸೋಲಸಿ ಅಂತರರಾಷ್ಟ್ರೀಯ ಮಟ್ಟದ ನೆಪಾಳದಲ್ಲಿ ನಡೆತ್ತಿರುವ ಕಬ್ಬಡಿ ಕ್ರೀಡಾ ಸ್ಪಧರ್ೇಯಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆದರು. 

ಮಂಗಸೂಳಿ ಗ್ರಾಮದಲ್ಲಿ ಆಗಮನ ಆದನಂತರ ಗ್ರಾಮದ ಪ್ರಮೂಖ ಬೀದಿಯಲ್ಲಿ ಮೇರವುನಗಿ ಮುಖಾಂತರ ಸ್ವಾಗತ ಮಾಡಿದ್ದರು. 

ಈ ವೇಳೆ ಮಂಗಸೂಳಿ ಗ್ರಾಮ ಪಂಚಾಯತ ಅಧ್ಯಕ್ಷರು ಅಮರ ಪಾಟೀಲ, ಬಾಬಾಸಾಬ ಪಾಟೀಲ, ಭರತ ಮಾಳಿ, ಧೋಂಡಿರಾಮ ವಾಘಮೋಡೆ, ರವೀಂದ್ರ ಮಾಳಿ ಸೇರಿದಂತಾ ಗ್ರಾಮದ ಗನ್ಯರಿಂದ ಸತ್ಕರಸಲಾಯಿತು.