ಸಾಮೂಹಿಕ ವಿವಾಹಗಳಿಗೆ ಉಚಿತ ಬಾಸಿಂಗ ಸಮರೆ​‍್ಣ

Free Basinga Samarana for mass weddings

ಸಾಮೂಹಿಕ ವಿವಾಹಗಳಿಗೆ ಉಚಿತ ಬಾಸಿಂಗ ಸಮರೆ​‍್ಣ 

ಯಮಕನಮರಡಿ 23: ಚಿಕ್ಕೊಡಿ ಶ್ರೀ ಸಾಯಿ ಮಂದಿರದಲ್ಲಿ 18 ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ದಿ 30 ರಂದು ಜರುಗುವ ಸಾಮೂಹಿಕ ವಿವಾಹಗಳಿಗೆ 40 ದಂಪತಿಗಳಿಗೆ ಉಚಿತ ಬಾಸಿಂಗಗಳನ್ನು ದಿ 23 ರಂದು ಬೆಟ್ಟಿ ನಿಡಿ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಬಾಸಿಂಗಗಳನ್ನು ಸಮರ​‍್ಿಸಲಾಯಿತು. ಈ ಸಂದರ್ಬದಲ್ಲಿ ಮಂದಿರದ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಕ್ಷತಾರೋಪಣ ದೊಂದಿಗೆ ಬಾಸಿಂಗಗಳನ್ನು ಸ್ವಿಕರಿಸಿದರು. ಈ ಸಂದರ್ಬದಲ್ಲಿ ಬಾಸಿಂಗ ತಯಾರಕರಾದ ಸೋಮಶೇಖರ ಹೋರಕೇರಿ ಪತ್ರಕರ್ತರಾದ ಗೋಪಾಲ ಚಪಣಿ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.