600 ಕ್ಕೆ 588 ಅಂಕ ಪಡೆದ ಗೌಸಬೇಗ

Gausabega scored 588 out of 600.

ಬೆಳಗಾವಿ 10: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಬೆಳಗಾವಿ ಜಿಲ್ಲಾ ವ್ಯವಸ್ಥಾಪಕರಾದ ಡಾ. ಅಬ್ದುಲ್‌ರಶೀದ ಮುಕ್ತಮಹುಸೇನ ಮೀರಜನ್ನವರ ಹಾಗೂ ಬೆಳಗಾವಿ  ಸ್ಮಾರ್ಟ ಸಿಟಿ ಎಂಡಿಯಾದ  ಸೈಯದ್ ಅಫ್ರಿನ್ ಬಳ್ಳಾರಿ,  ಇವರ ಸುಪುತ್ರನಾದ ಗೌಸಬೇಗ ಈತನು ಉಡುಪಿಯ ಜ್ಞಾನ ಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು 2025 ನೇ ಸಾಲಿನ ಪಿಯೂಸಿ ದ್ವಿತೀಯ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 588 ಅಂಕಗಳನ್ನು ಪಡೆದಿದ್ದು ಈತನ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಮತ್ತು ಸಮಸ್ತ ಬಂಧುಗಳು ಶುಭ ಕೋರಿದ್ದಾರೆ.