ಹಿಂದಿ ಶಿಕ್ಷಕ ಸದ್ಗುಣ ನಿಧನ

Hindi teacher Sadguna passes away

ಹೂವಿನಹಡಗಲಿ 07: ತಾಲ್ಲೂಕಿನ  ಹಿರೇಮಲ್ಲನಕೆರೆ ಗ್ರಾಮದ   ಓಜೆ ಸರ್ಕಾರಿ  ಪ್ರೌಢಶಾಲಾ ಹಿಂದಿ ಶಿಕ್ಷಕ ಸದ್ಗುಣ ಬುಧವಾರ ಬೆಳಿಗ್ಗೆ ನಿಧನರಾದರು. 

ಮೃತರಿಗೆ ಪತ್ನಿ ಮಕ್ಕಳನ್ನು ಬಿಟ್ಟಾಗಲಿದ್ದಾರೆ.